ವಿದ್ಯುತ್ ಇಲ್ಲ, ಮೊಬೈಲ್ ಇಲ್ಲ, ಇಂಟರ್ನೆಟ್ ಇಲ್ಲ; ನೂರಾರು ವರ್ಷ ಹಿಂದಿನಂತೆ ಬದುಕುತ್ತಿರುವ ಭಾರತದ ಏಕೈಕ ಹಳ್ಳಿ ಇದು!

Share this… Facebook Whatsapp Telegram Pinterest Twitter Linkedinಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್ ಮತ್ತು ವಿದ್ಯುತ್ ಇಲ್ಲದೆ ಜೀವನ ನಡೆಸುವುದು ಅಚ್ಚರಿಯೇ ಸರಿ. ಆದರೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅಂತಕಪಲ್ಲಿ ಬೆಟ್ಟಗಳಲ್ಲಿರುವ ಕುರ್ಮಾ ಗ್ರಾಮಮ್ ಎಂಬ ಹಳ್ಳಿಯ ಜೀವನಶೈಲಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸುಮಾರು 60 ಎಕರೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಕೇವಲ 17 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸ್ಮಾರ್ಟ್‌ಫೋನ್, ಇಂಟರ್ನೆಟ್ ಅಥವಾ ಡಿಶ್…

Read More

ಯೂಟ್ಯೂಬರ್‌ ಪತ್ನಿ ಬಸ್‌ ಡ್ರೈವರ್ ಜೊತೆ ಓಡಿ ಹೋಗಿದ್ದೇಕೆ? ಕೊನೆಗೂ ಮೇಘಾ ನಾಯರ್ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinಕೇರಳದ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಮೇಘಾ ನಾಯರ್ ರಾತ್ರೋರಾತ್ರಿ ಮನೆಯಿಂದ ಹೊರಟು ಖಾಸಗಿ ಬಸ್ ಚಾಲಕನ ಜೊತೆ ತೆರಳಿದ್ದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪ್ರಕರಣದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡಿದ್ದವು. ಇದೀಗ ಮೇಘಾ ನಾಯರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಸ್‌ ಡ್ರೈವರ್ ಜೊತೆ ತೆರಳಿದ್ದ ಮೇಘಾ ಮೇಘಾ…

Read More

ಹಾವುಗಳಿಗೆ ದ್ವೇಶವಿದ್ದರೆ ಈ ದಿನವೇ ಹೆಚ್ಚಾಗಿ ಕಚ್ಚೋದು..! ಇದಕ್ಕೇ ಈ ಕುಟುಂಬವೇ ಸಾಕ್ಷಿ

Share this… Facebook Whatsapp Telegram Pinterest Twitter Linkedinಉತ್ತರ ಪ್ರದೇಶ: ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಕೈಯಲ್ಲಿ ಕೋಲು ಹಿಡಿದು ಸುತ್ತಮುತ್ತ ನೋಡಬೇಕು. ಯಾವ ಮೂಲೆಯಲ್ಲಿ ಹಾವು ಅಡಗಿದೆಯೋ ಎಂಬ ಭಯ. ಹೀಗೆ ಕಳೆದ ಕೆಲವು ವಾರಗಳಿಂದ ಒಂದು ಕುಟುಂಬ ಆತಂಕದಲ್ಲೇ ಜೀವನ ನಡೆಸುತ್ತಿದೆ. ಉತ್ತರ ಪ್ರದೇಶದ ಸಂಭಾಲ್‌ನ ಗಣೇಶಪುರ ಗ್ರಾಮದ ಕುಟುಂಬವೊಂದರಲ್ಲಿ ಕಳೆದ ಒಂದು ತಿಂಗಳಲ್ಲಿ ನಾಲ್ಕು ಬಾರಿ ಹಾವು ಕಡಿತದ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇನ್ನೊಂದು ವಿಚಿತ್ರ ಸಂಗತಿ ಎಂದರೆ, ಈ…

Read More

200 ವರ್ಷಗಳಿಂದ ಬಾವಲಿಗಳೇ ಈ ಗ್ರಾಮದ ಕಾವಲುಗಾರರು – ವಿಚಿತ್ರ ಹಳ್ಳಿ ಯಾವುದು ಗೊತ್ತಾ?

Share this… Facebook Whatsapp Telegram Pinterest Twitter Linkedinಬಾವಲಿ ಅಂದರೆ ಸಾಕು, ಕೆಲವರಿಗೆ ಭಯ. ಆದರೆ ಈ ಗ್ರಾಮದಲ್ಲಿ ಮಾತ್ರ ಬಾವಲಿಗಳಿಗೆ ವಿಶೇಷ ಗೌರವ. ಇಲ್ಲಿನ ಜನರು ಬಾವಲಿಗಳನ್ನು ಸಾಮಾನ್ಯ ಜೀವಿಗಳಂತೆ ನೋಡದೆ, ಗ್ರಾಮವನ್ನು ಕಾಪಾಡುವ ದೇವತೆಗಳಂತೆ ಪೂಜಿಸುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಾಪುರ್ ಮಂಡಲದ ಗೋನುಪಲ್ಲಿ ಗ್ರಾಮ ಇದಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಪೂರ್ವ ಬೀದಿಯಲ್ಲಿ ವಾಸಿಸುವ ಈ ಬಾವಲಿಗಳನ್ನು ಸ್ಥಳೀಯರು ಗ್ರಾಮ ದೇವತೆಗಳಂತೆ ಹಾಗೂ ರಕ್ಷಕ ದೇವತೆಗಳಂತೆ ನಂಬಿಕೊಂಡಿದ್ದಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಸುಮಾರು…

Read More