ಪತಿಯೊಂದಿಗೆ ರಮ್ಯಕೃಷ್ಣ ಡಿವೋರ್ಸ್‌? ನಟಿ ಹೇಳಿದ್ದೇನು?

Share this… Facebook Whatsapp Telegram Pinterest Twitter Linkedinದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು, ಪತಿ ಹಾಗೂ ನಿರ್ದೇಶಕ ಕೃಷ್ಣ ವಂಶಿ ಅವರಿಂದ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದಕ್ಕೆ ಕಾರಣ ತಿಳಿಸಿದ್ದಾರೆ. ರಮ್ಯಾ ಕೃಷ್ಣ ಮತ್ತು ಕೃಷ್ಣ ವಂಶಿ ಹಲವು ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆದರೆ ವೃತ್ತಿಪರ ಬದ್ಧತೆಗಳ ಕಾರಣ ಇಬ್ಬರೂ ಯಾವಾಗಲೂ ಒಂದೇ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ರಮ್ಯಾ ಕೃಷ್ಣ ಮುಖ್ಯವಾಗಿ ಚೆನ್ನೈನಲ್ಲಿ ವಾಸಿಸುತ್ತಿದ್ದರೆ,…

Read More