DMartನಲ್ಲಿ ಶಾಪಿಂಗ್ ಮಾಡುವಾಗ ಈ 5 ಟಿಪ್ಸ್ ಫಾಲೋ ಮಾಡಿ; ಖರ್ಚು ಕಡಿಮೆಯಾಗೋದು ಫಿಕ್ಸ್
Share this… Facebook Whatsapp Telegram Pinterest Twitter LinkedinDMart ಹೆಸರು ಗೊತ್ತಿಲ್ಲದವರು ಬಹಳ ಕಡಿಮೆ. ದಿನಸಿ ವಸ್ತುಗಳಿಂದ ಹಿಡಿದು ಮನೆಗೆ ಬೇಕಾಗುವ ಹಲವು ವಸ್ತುಗಳು ಒಂದೇ ಕಡೆ ಸಿಗುವುದರಿಂದ ಸಾಮಾನ್ಯ ಜನರು ಹಾಗೂ ಮಧ್ಯಮ ವರ್ಗದವರು ಇಲ್ಲಿ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಒಂದೇ ಬಾರಿಗೆ ತಿಂಗಳ ದಿನಸಿಯನ್ನು ಖರೀದಿಸುವವರು ಕೂಡ ಇದ್ದಾರೆ. ಆದರೆ ಶಾಪಿಂಗ್ ಮಾಡುವಾಗ ಸ್ವಲ್ಪ ಪ್ಲ್ಯಾನ್ ಮಾಡಿದರೆ ಅನಗತ್ಯ ಖರ್ಚನ್ನು ಕಡಿಮೆ ಮಾಡಬಹುದು. ಹಾಗಾದ್ರೆ DMartನಲ್ಲಿ ಶಾಪಿಂಗ್ ಮಾಡುವಾಗ ಯಾವ ಟಿಪ್ಸ್ ಫಾಲೋ…