41 ಸಿನಿಮಾಗಳಲ್ಲಿ ನಟಿಸಿದ ಬಳಿಕ ಓದಿಗೆ ಮರಳಿದ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು; ಕ್ಯಾನ್ಸರ್, IVF ಸವಾಲು ದಾಟಿ ಈಗ ₹6 ಕೋಟಿ ಸಂಬಳದ ಉದ್ಯೋಗ!
Share this… Facebook Whatsapp Telegram Pinterest Twitter Linkedinಶಾಸ್ತ್ರಿ’, ‘ಶಂಭು’, ‘ವರ್ಷ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾನ್ಯ ನಾಯ್ಡು ಅವರ ಬದುಕಿನ ಪಯಣ ನಿಜಕ್ಕೂ ಅನೇಕರಿಗೆ ಸ್ಫೂರ್ತಿ. ದರ್ಶನ್, ಶ್ರೀಮುರಳಿ, ವಿಷ್ಣುವರ್ಧನ್ ಹಾಗೂ ಆದಿತ್ಯ ಅವರಂತಹ ನಟರ ಜೊತೆ ತೆರೆ ಹಂಚಿಕೊಂಡಿರುವ ಮಾನ್ಯ, ತೆಲುಗು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದ ಅವರು, ಬಳಿಕ ನಟನೆಯಿಂದ ದೂರ ಸರಿದು ಉನ್ನತ ಶಿಕ್ಷಣ ಪಡೆದು ಅಮೆರಿಕದಲ್ಲಿ ಉನ್ನತ ಹುದ್ದೆ…