SBI Recruitment 2026: 12 ಸಾವಿರ ಉದ್ಯೋಗಗಳ ನೇಮಕಾತಿ; 250 ಹೊಸ ಶಾಖೆ ತೆರೆಯಲು ಯೋಜನೆ
Share this… Facebook Whatsapp Telegram Pinterest Twitter Linkedinನವದೆಹಲಿ: ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಯಿಂದ ಮಹತ್ವದ ಅಪ್ಡೇಟ್ ಬಂದಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಈ ಹಣಕಾಸು ವರ್ಷದಲ್ಲಿ ಸುಮಾರು 11 ಸಾವಿರದಿಂದ 12 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇದರ ಜೊತೆಗೆ ದೇಶಾದ್ಯಂತ ತನ್ನ ಶಾಖೆಗಳ ಜಾಲವನ್ನು ಇನ್ನಷ್ಟು ವಿಸ್ತರಿಸಲು 200ರಿಂದ 250 ಹೊಸ ಶಾಖೆಗಳನ್ನು ಸೇರಿಸುವ ಗುರಿಯನ್ನೂ ಹೊಂದಿದೆ. SBI ಅಧ್ಯಕ್ಷ ಸಿ.ಎಸ್. ಶೆಟ್ಟಿ…