ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಕದನ! ತಾಂಡವ್‌-ಜಗದೀಶ್ ನಡುವೆ ಜಿದ್ದಾಜಿದ್ದಿ ಪೈಪೋಟಿ

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್‌ ತೀವ್ರ ಕುತೂಹಲ ಮೂಡಿಸಿದೆ. ಕ್ಯಾಪ್ಟನ್ ಪಟ್ಟಕ್ಕಾಗಿ ತಾಂಡವ್ ಮತ್ತು ಜಗದೀಶ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಬಿಗ್ ಬಾಸ್ ನೀಡಿರುವ ಕಠಿಣ ಟಾಸ್ಕ್‌ನಲ್ಲಿ ಇಬ್ಬರೂ ಗೆಲುವಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಬಲೆಯೊಳಗೆ ರಿಂಗ್ ಸಂಗ್ರಹಿಸುವ ಸವಾಲು ಈ ವಾರದ ಕ್ಯಾಪ್ಟನ್‌ಸಿ ಟಾಸ್ಕ್‌ನಲ್ಲಿ ಸ್ಪರ್ಧಿಗಳಿಗೆ ವಿಭಿನ್ನ ಸವಾಲು ನೀಡಲಾಗಿದೆ. ತಾವು ಇರುವ ಬಲೆಯನ್ನು ಉರುಳಿಸುತ್ತಾ ಮುಂದೆ…

Read More

BBK 13: ರಾಜಿಯಾದ ಸೌಂದರ್ಯಾ-ಯಶಸ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್’ ಮನೆಯಲ್ಲಿ ಯಾವಾಗ ಯಾರು ಒಂದಾಗುತ್ತಾರೆ, ಯಾವಾಗ ದೂರವಾಗುತ್ತಾರೆ ಅನ್ನೋದು ಹೇಳೋಕೆ ಆಗಲ್ಲ. ಕೆಲ ದಿನಗಳ ಹಿಂದೆ ದೂರವಾಗಿದ್ದ ಸೌಂದರ್ಯಾ ಹಾಗೂ ಯಶಸ್ ಈಗ ಮತ್ತೆ ಒಂದಾಗಿದ್ದಾರೆ. ಇಬ್ಬರ ನಡುವೆ ಇದ್ದ ಮುನಿಸು ದೂರವಾಗಿದ್ದು, ಮತ್ತೆ ಹಳೆಯ ರೀತಿಯಲ್ಲೇ ಮಾತನಾಡುತ್ತಿದ್ದಾರೆ. ‘ಅದೇ ರಾಗ, ಅದೇ ಹಾಡು ಕೇಳಬೇಕಿದೆ’ ಎಂದು ಸೌಂದರ್ಯಾ ಹಾಗೂ ಯಶಸ್ ಹೇಳಿಕೊಂಡಿದ್ದಾರೆ. ಈ ಮೂಲಕ ಇಬ್ಬರ ನಡುವಿನ ಸ್ನೇಹ ಮತ್ತೆ ಮೊದಲಿನಂತಾಗಿದೆ ಎಂಬ…

Read More

ಮನೆಗೆ ಹೊರಡಿ, ಶೋ ನಾನು ನಡೆಸಿಕೊಂಡು ಹೋಗ್ತೀನಿ: ಸ್ಪರ್ಧಿಗಳಿಗೆ ಕಿಚ್ಚನ ಖಡಕ್ ವಾರ್ನಿಂಗ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಟಾಸ್ಕ್‌ಗಳು, ಕ್ಯಾಪ್ಟನ್ಸಿ ಓಟ ನಡೆಯದೆ ಮನೆಯೊಳಗೆ ಜಗಳ, ವಾಗ್ವಾದಗಳು ಹೆಚ್ಚಾಗಿದ್ದವು. ಕೆಲ ಸ್ಪರ್ಧಿಗಳು ಕೀಳು ಭಾಷೆ ಬಳಸಿದ ಆರೋಪವೂ ಕೇಳಿಬಂದಿತ್ತು. ಹೀಗಾಗಿ ಶನಿವಾರದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಮಾತನಾಡುವ ವೇಳೆ ಸುದೀಪ್ ಅವರು ವಿಶೇಷವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಅವರ ವರ್ತನೆ ಬಗ್ಗೆ ಅಸಮಾಧಾನ…

Read More

ಗೆಟೌಟ್ ಬೇಡ.. ವಿನಯ್ ಗೌಡಗೆ ಸ್ಪರ್ಧಿಯಿಂದಲೇ ಖಡಕ್ ಕೌಂಟರ್

Share this… Facebook Whatsapp Telegram Pinterest Twitter Linkedinಬಿಗ್ ಬಾಸ್ ಅಗ್ನಿಪರೀಕ್ಷೆ’ ಶೋನಲ್ಲಿ ಸದ್ಯ ವಿನಯ್ ಗೌಡ ಅವರ ವರ್ತನೆ ಮತ್ತು ಮಾತಿನ ಶೈಲಿ ಚರ್ಚೆಗೆ ಕಾರಣವಾಗಿದೆ. ಸ್ಪರ್ಧಿಯೊಬ್ಬರಿಗೆ ‘ಆಗಲ್ಲ ಅಂದ್ರೆ ಗೆಟೌಟ್’ ಎಂದು ವಿನಯ್ ಗೌಡ ಹೇಳಿದ ಬಳಿಕ, ಅದೇ ವೇದಿಕೆಯಲ್ಲಿ ಸ್ಪರ್ಧಿ ನೇರವಾಗಿಯೇ ತಿರುಗೇಟು ನೀಡಿದ್ದಾರೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆಯಾಗುತ್ತಿದೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಆಯ್ಕೆಯಾಗಲು ಸ್ಪರ್ಧಿಗಳು ವಿವಿಧ ಟಾಸ್ಕ್‌ಗಳನ್ನು ಎದುರಿಸುತ್ತಿದ್ದಾರೆ….

Read More