ಸಾಯಿ ಪಲ್ಲವಿ ಸೀತೆ ಲುಕ್ಗೆ ಟ್ರೋಲ್; ಡಿಸೈನರ್ಸ್ ಕೊಟ್ಟ ಸ್ಪಷ್ಟನೆ
Share this… Facebook Whatsapp Telegram Pinterest Twitter Linkedinರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಸಾಯಿ ಪಲ್ಲವಿ ಅವರ ಸೀತೆ ಪಾತ್ರದ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸೀತೆಯ ಉಡುಗೆ ತುಂಬಾ ಮಾಡರ್ನ್ ಆಗಿದೆ, ಪೌರಾಣಿಕ ಪಾತ್ರಕ್ಕೆ ಇದು ಹೊಂದಿಕೆಯಾಗುವುದಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಲಾರಾ ದತ್ತ ಅವರ ಕೈಕೇಯಿ ಪಾತ್ರದ ಲುಕ್ ಕೂಡ ಮೀಮ್ಗಳ ಮೂಲಕ ವೈರಲ್ ಆಗಿತ್ತು. ಈ ಟೀಕೆಗಳಿಗೆ ಇದೀಗ ಚಿತ್ರದ ಕಾಸ್ಟ್ಯೂಮ್ ಡಿಸೈನರ್ಗಳಾದ ರಿಂಪಲ್ ಮತ್ತು…