ರಕ್ತಸಂಬಂಧವಿಲ್ಲದಿದ್ರೂ ಪ್ರತಿ ವರ್ಷ ಈ ನಟನಿಗೆ ರಾಖಿ ಕಟ್ತಾರೆ ಐಶ್ವರ್ಯ ರೈ!
Share this… Facebook Whatsapp Telegram Pinterest Twitter Linkedinಬಾಲಿವುಡ್ನಲ್ಲಿ ಕೆಲವು ಸಂಬಂಧಗಳು ರಕ್ತಸಂಬಂಧಕ್ಕಿಂತಲೂ ಹೆಚ್ಚು ವಿಶೇಷವಾಗಿರುತ್ತವೆ. ಅಂತಹ ಒಂದು ಬಾಂಧವ್ಯ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಸೋನು ಸೂದ್ ಅವರದ್ದು. ಇಬ್ಬರೂ ಸಿನಿಮಾದಲ್ಲಿ ಅಣ್ಣ-ತಂಗಿಯಾಗಿ ನಟಿಸಿದ್ದು, ಆ ಸಂಬಂಧ ಇಂದಿಗೂ ಮುಂದುವರಿದಿದೆ. 2008ರಲ್ಲಿ ಬಿಡುಗಡೆಯಾದ ‘ಜೋಧಾ ಅಕ್ಬರ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಜೋಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸೋನು ಸೂದ್ ಅವರು ಜೋಧಾಳ ಸಹೋದರ ಸುಜಮಲ್ ಪಾತ್ರ ಮಾಡಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರ…