ಒಂದು ವರ್ಷ UPI ಬಳಕೆ ಮಾಡದಿದ್ರೆ ಎಷ್ಟು ಹಣ ಉಳಿತಾಯ ಆಗುತ್ತೆ ಗೊತ್ತಾ?

Share this… Facebook Whatsapp Telegram Pinterest Twitter Linkedinಇಂದಿನ ಡಿಜಿಟಲ್ ಯುಗದಲ್ಲಿ UPI ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ತರಕಾರಿ ಖರೀದಿಸುವುದರಿಂದ ಹಿಡಿದು ಶಾಪಿಂಗ್, ಊಟ, ಪ್ರಯಾಣದವರೆಗೆ ಬಹುತೇಕ ಎಲ್ಲ ಪಾವತಿಗಳನ್ನೂ ಕೆಲವೇ ಸೆಕೆಂಡ್‌ಗಳಲ್ಲಿ ಮಾಡಬಹುದು. ಆದರೆ UPI ಪಾವತಿಯ ಈ ಸುಲಭತೆ ಕೆಲವೊಮ್ಮೆ ಸಣ್ಣ-ಸಣ್ಣ ಅನಗತ್ಯ ಖರ್ಚುಗಳಿಗೆ ಕಾರಣವಾಗಬಹುದು. ಕೈಯಿಂದ ನಗದು ಕೊಡುವಾಗ ಯೋಚಿಸುವಷ್ಟು, ಮೊಬೈಲ್‌ನಲ್ಲಿ ₹10, ₹20, ₹50 ಪಾವತಿ ಮಾಡುವಾಗ ನಾವು ಅಷ್ಟಾಗಿ ಗಮನ ಕೊಡದೇ ಇರಬಹುದು. ದಿನಕ್ಕೆ ₹200…

Read More

Investment Tips: ಶ್ರೀಮಂತರು ಹಣ ಡಬಲ್‌ ಮಾಡಲು ಈ 5 ಸಿಕ್ರೇಟ್‌ಗಳನ್ನೇ ಬಳಸ್ತಾರೆ!

Share this… Facebook Whatsapp Telegram Pinterest Twitter LinkedinInvestment Tips: ಹೆಚ್ಚು ಸಂಬಳ ಬಂದರೆ ಮಾತ್ರ ಶ್ರೀಮಂತರಾಗಲು ಸಾಧ್ಯವಿಲ್ಲ. ಎಷ್ಟು ಹಣ ಉಳಿಸುತ್ತೀರಿ, ಎಲ್ಲಿ ಹೂಡಿಕೆ ಮಾಡುತ್ತೀರಿ ಮತ್ತು ಖರ್ಚನ್ನು ಹೇಗೆ ನಿಯಂತ್ರಿಸುತ್ತೀರಿ ಎಂಬುದೇ ಸಂಪತ್ತು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶ್ರೀಮಂತರು ಅನುಸರಿಸುವ ಕೆಲವು ಹಣಕಾಸಿನ ಅಭ್ಯಾಸಗಳು ಸಾಮಾನ್ಯರಿಗಿಂತ ಭಿನ್ನವಾಗಿರುತ್ತವೆ. 1. ಮೊದಲು ಉಳಿತಾಯ, ನಂತರ ಖರ್ಚು ಹಣ ಕೈಗೆ ಬಂದ ನಂತರ ಖರ್ಚು ಮಾಡಿ ಉಳಿದಿದ್ದನ್ನು ಉಳಿತಾಯ ಮಾಡುವ ಬದಲು, ಮೊದಲು ಉಳಿತಾಯ…

Read More

ಹೆಚ್ಚಾಯ್ತು ಗೋಲ್ಡ್‌ ಲೋನ್‌ ಬೇಡಿಕೆ..! ಹಿಂದಿನ ಕಾರಣವೇನು ಗೊತ್ತಾ?

Share this… Facebook Whatsapp Telegram Pinterest Twitter Linkedinಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಚಿನ್ನದ ಸಾಲಕ್ಕೂ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಗೋಲ್ಡ್ ಲೋನ್‌ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಚಿನ್ನದ ಸಾಲದ ಪುಸ್ತಕ ₹1.5 ಲಕ್ಷ ಕೋಟಿಗೂ ಮೀರಿ ಬೆಳೆಯುವ ನಿರೀಕ್ಷೆ ಹೊಂದಿದೆ. ಇಂಡಿಯನ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಬಿನೋದ್ ಕುಮಾರ್ ಅವರ ಪ್ರಕಾರ, ಸದ್ಯ ಬ್ಯಾಂಕಿನ ಗೋಲ್ಡ್ ಲೋನ್ ಪುಸ್ತಕ…

Read More

Personal Finance: ತಿಂಗಳಿಗೆ 4,000 ರೂ. SIP ಹೂಡಿಕೆಯಿಂದ ಕೋಟ್ಯಾಧಿಪತಿಯಾಗಬಹುದು

Share this… Facebook Whatsapp Telegram Pinterest Twitter Linkedinತಿಂಗಳಿಗೆ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಕು ಎಂದೇನಿಲ್ಲ. ಆದಾಯ ಕಡಿಮೆ ಇದ್ದರೂ, ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಫಂಡ್‌ ರೂಪಿಸಬಹುದು. ಇದಕ್ಕೆ SIP ಒಂದು ಆಯ್ಕೆಯಾಗಬಹುದು. ಉದಾಹರಣೆಗೆ, ತಿಂಗಳಿಗೆ ₹20,000 ಸಂಬಳ ಬರುತ್ತಿದೆ ಎಂದುಕೊಳ್ಳಿ. 50-30-20 ನಿಯಮದ ಪ್ರಕಾರ, ಆದಾಯದ 50% ಅನ್ನು ಅಗತ್ಯ ಖರ್ಚುಗಳಿಗೆ, 30% ಅನ್ನು ಮನರಂಜನೆ ಮತ್ತು ಇತರ ಆಸೆಗಳಿಗೆ ಹಾಗೂ 20% ಅನ್ನು ಉಳಿತಾಯ…

Read More

ಸಾಲದ ಮೇಲೆ ಸಾಲ ಮಾಡುತ್ತಿದ್ದೀರಾ? EMI ಕಡಿಮೆ ಮಾಡಿ ಉಳಿತಾಯ ಹೆಚ್ಚಿಸುವ ಸರಳ ಪ್ಲಾನ್ ಇದು

Share this… Facebook Whatsapp Telegram Pinterest Twitter Linkedinಇಂದಿನ ಜೀವನದಲ್ಲಿ ಸಾಲ ಅನ್ನೋದು ಬಹುತೇಕ ಎಲ್ಲರಿಗೂ ಸಾಮಾನ್ಯವಾಗಿದೆ. ಮನೆ ಸಾಲ, ಕಾರು ಸಾಲ, ಪರ್ಸನಲ್ ಲೋನ್ ಅಂತ ಒಂದರ ಹಿಂದೆ ಮತ್ತೊಂದು ಸಾಲ ತೆಗೆದುಕೊಳ್ಳುತ್ತಾ ಹೋದರೆ, ತಿಂಗಳ ಸಂಬಳದ ದೊಡ್ಡ ಭಾಗವೇ EMI ಕಟ್ಟುವುದಕ್ಕೆ ಹೋಗುತ್ತದೆ. ಕೈಗೆ ಉತ್ತಮ ಸಂಬಳ ಬರುತ್ತಿದ್ದರೂ ತಿಂಗಳ ಕೊನೆಯಲ್ಲಿ ಹಣ ಉಳಿಯದ ಪರಿಸ್ಥಿತಿ ಎದುರಾಗುತ್ತದೆ. ವಿಶೇಷವಾಗಿ ಸಂಬಳ ಹೆಚ್ಚಾದಾಗ ಜೀವನಶೈಲಿಯನ್ನು ಕೂಡ ಅದಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಿಕೊಳ್ಳುವ ಅಭ್ಯಾಸ ಹಲವರಲ್ಲಿದೆ….

Read More

ಸತ್ತವರ ಆಧಾರ್‌ಕಾರ್ಡ್‌ನಿಂದ ಸರ್ಕಾರ ಏನು ಮಾಡುತ್ತೆ? UIDAI ನಿಯಮ ತಿಳಿಯಿರಿ

Share this… Facebook Whatsapp Telegram Pinterest Twitter Linkedinವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಅವರ ಆಧಾರ್‌ಗೆ ಏನಾಗುತ್ತದೆ? ಆಧಾರ್‌ನ್ನು ರದ್ದು ಮಾಡಲಾಗುತ್ತದೆಯೇ? ಕುಟುಂಬಸ್ಥರು ಏನು ಮಾಡಬೇಕು? ಈ ಬಗ್ಗೆ ಹಲವರಿಗೆ ಗೊಂದಲವಿದೆ. UIDAI ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಆಧಾರ್‌ನ್ನು ಗುರುತಿಸಿ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಇದೆ. ಆಧಾರ್ ಸಂಖ್ಯೆ ಒಬ್ಬ ವ್ಯಕ್ತಿಗೆ ಮಾತ್ರ ಸೇರಿರುತ್ತದೆ. ವ್ಯಕ್ತಿಯ ಮರಣದ ಬಳಿಕ ಅದನ್ನು ಮತ್ತೊಬ್ಬರಿಗೆ ನೀಡುವುದಿಲ್ಲ. ಜೊತೆಗೆ, ಮೃತರ ಆಧಾರ್ ದುರ್ಬಳಕೆಯಾಗದಂತೆ ತಡೆಯುವುದು ಈ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಆಧಾರ್…

Read More