SBI Recruitment 2026: 12 ಸಾವಿರ ಉದ್ಯೋಗಗಳ ನೇಮಕಾತಿ; 250 ಹೊಸ ಶಾಖೆ ತೆರೆಯಲು ಯೋಜನೆ

Share this… Facebook Whatsapp Telegram Pinterest Twitter Linkedinನವದೆಹಲಿ: ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಯಿಂದ ಮಹತ್ವದ ಅಪ್‌ಡೇಟ್ ಬಂದಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಈ ಹಣಕಾಸು ವರ್ಷದಲ್ಲಿ ಸುಮಾರು 11 ಸಾವಿರದಿಂದ 12 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇದರ ಜೊತೆಗೆ ದೇಶಾದ್ಯಂತ ತನ್ನ ಶಾಖೆಗಳ ಜಾಲವನ್ನು ಇನ್ನಷ್ಟು ವಿಸ್ತರಿಸಲು 200ರಿಂದ 250 ಹೊಸ ಶಾಖೆಗಳನ್ನು ಸೇರಿಸುವ ಗುರಿಯನ್ನೂ ಹೊಂದಿದೆ. SBI ಅಧ್ಯಕ್ಷ ಸಿ.ಎಸ್. ಶೆಟ್ಟಿ…

Read More