ಅದಾ ಶರ್ಮಾ ಸೌಂದರ್ಯದ ಗುಟ್ಟು ಇದೇನಾ? ಹೊಳೆಯುವ ಚರ್ಮಕ್ಕಾಗಿ ಕುಡಿಯುತ್ತಾರಂತೆ ‘ಕಪ್ಪು ಹಾಲು’!

Share this… Facebook Whatsapp Telegram Pinterest Twitter Linkedin‘ಹಾರ್ಟ್ ಅಟ್ಯಾಕ್’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತರಾದ ನಟಿ ಅದಾ ಶರ್ಮಾ ಸದ್ಯ ಹಿಂದಿ ಸಿನಿಮಾಗಳು ಮತ್ತು ವೆಬ್‌ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿಯೂ ಸಕ್ರಿಯರಾಗಿರುವ ಅವರು, ಆಗಾಗ ಸೌಂದರ್ಯ, ಆರೋಗ್ಯ, ಫಿಟ್‌ನೆಸ್ ಮತ್ತು ಜೀವನಶೈಲಿಗೆ ಸಂಬಂಧಿಸಿದ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ಸೌಂದರ್ಯದ ರಹಸ್ಯದ ಬಗ್ಗೆ ಮಾತನಾಡಿರುವ ಅವರು, ಹೊಳೆಯುವ ಚರ್ಮಕ್ಕಾಗಿ ತಾವು ಕುಡಿಯುವ ವಿಶೇಷ ಪಾನೀಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಾ…

Read More

ಫೇಮಸ್‌ ನಟಿಯಾಗಿದ್ರೂ 20 ವರ್ಷ ಕನ್ನಡಿಯನ್ನೇ ನೋಡದ ಸುಂದರಿ.. ಯಾರೀಕೆ ಗೊತ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್‌ನಲ್ಲಿ ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಸರಳತೆಗೆ ಹೆಸರಾಗಿರುವ ನಟಿ ದಿಯಾ ಮಿರ್ಜಾ ಇದೀಗ ತಮ್ಮ ಒಂದು ವಿಭಿನ್ನ ಅಭ್ಯಾಸದಿಂದ ಸುದ್ದಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಶೂಟಿಂಗ್ ಸೆಟ್‌ನಲ್ಲಿ ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವುದಿಲ್ಲವಂತೆ. ‘ರೆಹನಾ ಹೈ ತೇರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ದಿಯಾ ಮಿರ್ಜಾ, ಬಳಿಕ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ಅವರ ನೈಸರ್ಗಿಕ ಸೌಂದರ್ಯವೂ ಬಾಲಿವುಡ್‌ನಲ್ಲಿ…

Read More