ಪಾಕಿಸ್ತಾನದ ಹಾಡು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್; ಸಾಂಗ್ ಹಿಂದಿದ್ಯಾ ಭಾರತೀಯ ನಂಟು
Share this… Facebook Whatsapp Telegram Pinterest Twitter Linkedinಪಾಕಿಸ್ತಾನದ ಒಂದು ಹಾಡು ಇದೀಗ ಭಾರತದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಾಡನ್ನು ಕೇಳಿದಾಗ ಬಾಲಿವುಡ್ನ ಜನಪ್ರಿಯ ಹಾಡೊಂದು ನೆನಪಿಗೆ ಬರುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವಿಶೇಷವಾಗಿ 1994ರಲ್ಲಿ ಬಿಡುಗಡೆಯಾದ ‘ಮೊಹ್ರಾ’ ಸಿನಿಮಾದ ಜನಪ್ರಿಯ ಹಾಡು ‘ನಾ ಕಜ್ರೆ ಕಿ ಧಾರ್, ನಾ ಮೋತಿಯೋಂ ಕೆ ಹಾರ್’ ಜೊತೆ ಈ ಹಾಡಿಗೆ ಹೋಲಿಕೆ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದೇವಿಕಾ ಚೌಧರಿ…