ದೋಸೆಗೆ ಇಂಗ್ಲೀಷ್ನಲ್ಲಿ ಏನಂತಾರೆ? 99% ಜನಕ್ಕೆ ಈ ಉತ್ತರ ಗೊತ್ತಿಲ್ಲ
Share this… Facebook Whatsapp Telegram Pinterest Twitter Linkedinಒಂದು ಪ್ಯಾನ್ ಮೇಲೆ ಹಿಟ್ಟು ಸುರಿದು, ಅದನ್ನು ತೆಳುವಾಗಿ ದುಂಡಗಿನ ಆಕಾರಕ್ಕೆ ಹರಡಿ, ಎಣ್ಣೆ ಅಥವಾ ತುಪ್ಪ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ, ಪಕ್ಕದಲ್ಲಿ ತೆಂಗಿನಕಾಯಿ ಚಟ್ನಿ ಮತ್ತು ಬಿಸಿ ಸಾಂಬಾರ್ ಜೊತೆ ಬಡಿಸಿದರೆ… ಬಾಯಲ್ಲಿ ನೀರೂರಿಸುವ ದೋಸೆ ಸಿದ್ಧ! ದಕ್ಷಿಣ ಭಾರತದ ಈ ಜನಪ್ರಿಯ ಖಾದ್ಯಕ್ಕೆ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಭಾರಿ ಬೇಡಿಕೆಯಿದೆ. ಬೀದಿ ಬದಿಯ ಟಿಫಿನ್ ಅಂಗಡಿಗಳಿಂದ ಹಿಡಿದು ಸ್ಟಾರ್ ಹೋಟೆಲ್ಗಳವರೆಗೆ ದೋಸೆ…