BBK 13: ಕ್ಯಾರೆಕ್ಟರ್ ಲೆಸ್ ಎಂದ ಮಂಜ; ಗಂಡಸೇ ಅಲ್ಲ ಎಂದ ಕಾವ್ಯಾ.. ಆಗೋಯ್ತು ದೊಡ್ಡ ಜಗಳ
Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವಾರದ ನಾಮಿನೇಷನ್‌ಗೂ ಮುನ್ನವೇ ದೊಡ್ಮನೆಯಲ್ಲಿ ಕಿರಿಕ್ ಜೋರಾಗಿದೆ. ನಾಮಿನೇಷನ್‌ಗಾಗಿ ನಡೆದ ಟಾಸ್ಕ್‌ವೊಂದು ಮಂಜು ಹಾಗೂ ಕಾವ್ಯಾ ಗೌಡ ನಡುವಿನ ಮಾತಿನ ಸಮರಕ್ಕೆ ಕಾರಣವಾಗಿದೆ. ಟಾಸ್ಕ್ ವೇಳೆ ಸೌಂದರ್ಯ ಶೆಟ್ಟಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ಮಂಜು ಬಳಸಿದ ‘ಕ್ಯಾರೆಕ್ಟರ್ ಲೆಸ್’ ಎಂಬ ಪದ ಕಾವ್ಯಾ ಅವರನ್ನು ಕೆರಳಿಸಿದೆ. ಮಂಜು ಮಾತಿಗೆ ರೊಚ್ಚಿಗೆದ್ದ ಕಾವ್ಯಾ, “ಎಲ್ಲರೂ ಕ್ಯಾರೆಕ್ಟರ್ ಲೆಸ್, ನೀನೊಬ್ಬ ಮಾತ್ರ ಕ್ಯಾರೆಕ್ಟರ್…