Lucia 2 : 13 ವರ್ಷಗಳ ಬಳಿಕ ‘ಲೂಸಿಯಾ 2’ಗೆ ಪ್ಲ್ಯಾನ್? ಮಹತ್ವದ ಸುಳಿವು ಕೊಟ್ಟ ನಿರ್ದೇಶಕ ಪವನ್ ಕುಮಾರ್

Share this… Facebook Whatsapp Telegram Pinterest Twitter LinkedinLucia 2: ನೀನಾಸಂ  ಸತೀಶ್ ಮತ್ತು ಶ್ರುತಿ ಹರಿಹರನ್ ಅಭಿನಯದ ‘ಲೂಸಿಯಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ. ಕ್ರೌಡ್ ಫಂಡಿಂಗ್ ಮೂಲಕ ಕಡಿಮೆ ಬಜೆಟ್‌ನಲ್ಲಿ ಪವನ್ ಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಚಿತ್ರದ ಕಥೆ ಮಾತ್ರವಲ್ಲ, ಸಂಗೀತ ಕೂಡ ಇಂದಿಗೂ ಪ್ರೇಕ್ಷಕರಿಗೆ ಇಷ್ಟವಾಗಿದೆ. 2013ರ ಸೆಪ್ಟೆಂಬರ್ 6ರಂದು ಬಿಡುಗಡೆಯಾದ ‘ಲೂಸಿಯಾ’ಗೆ ಇದೀಗ 13 ವರ್ಷ. ಈ ಸಂದರ್ಭದಲ್ಲಿ ಚಿತ್ರದ…

Read More