ಐಶ್ವರ್ಯಾ ರೈ ಕೇನ್ಸ್ ಗೌನ್‌ಗೆ PETA ಪ್ರಶಸ್ತಿ; ಕತ್ರಿನಾ ಕೈಫ್‌ರ ಕೇ ಬ್ಯೂಟಿಗೂ ಗೌರವ!

Share this… Facebook Whatsapp Telegram Pinterest Twitter Linkedinಪ್ರಾಣಿ ಸ್ನೇಹಿ ಫ್ಯಾಷನ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ PETA ಇಂಡಿಯಾದ 2026ರ ಸಸ್ಯಾಹಾರಿ ಫ್ಯಾಷನ್ ಪ್ರಶಸ್ತಿಗಳಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2026ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ಧರಿಸಿದ್ದ ಡಿಸೈನರ್ ಅಮಿತ್ ಅಗರ್ವಾಲ್ ಅವರ ‘ಲುಮಿನಾರಾ’ ಗೌನ್‌ಗೆ ಅತ್ಯುತ್ತಮ ಸಸ್ಯಾಹಾರಿ ಫ್ಯಾಷನ್ ಕ್ಷಣ ಪ್ರಶಸ್ತಿ ಲಭಿಸಿದೆ. ಇನ್ನು ಕತ್ರಿನಾ ಕೈಫ್ ಅವರ ‘ಕೇ ಬ್ಯೂಟಿ’ ಅತ್ಯುತ್ತಮ ಸಸ್ಯಾಹಾರಿ…

Read More

ಫ್ಯಾನ್ಸ್‌ಗೆ ದೀಪಾವಳಿ ಸರ್ಪ್ರೈಸ್‌ – ಮೊದಲ ಬಾರಿ ಮಗನ ಜೊತೆ ಫೋಟೋ ಹಂಚಿಕೊಂಡ ವಿಕ್ಕಿ-ಕತ್ರಿನಾ

Share this… Facebook Whatsapp Telegram Pinterest Twitter Linkedinಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬಾಲಿವುಡ್‌ನ ಮುದ್ದಾದ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಈ ಬಾರಿಯ ದೀಪಾವಳಿ ಪ್ರಯುಕ್ತ ದಂಪತಿ ತಮ್ಮ ಮಗನ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಈ ದೀಪಾವಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ತಮ್ಮ ಮುದ್ದಿನ ಮಗ ವಿಹಾನ್ ಜೊತೆಗಿನ ಕುಟುಂಬದ…

Read More

ಸಲ್ಮಾನ್ ಖಾನ್ ವಾರ್ನಿಂಗ್ ಬಳಿಕ ಕತ್ರಿನಾ ಕೈಫ್‌ಗೆ ಕ್ಷಮೆ ಕೇಳಿದ ಪಾಕಿಸ್ತಾನಿ ಆರ್‌ಜೆ!

Share this… Facebook Whatsapp Telegram Pinterest Twitter Linkedin ಇತ್ತೀಚೆಗೆ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣೇಶ ಚತುರ್ಥಿ ಆಚರಣೆಯಲ್ಲಿ ಕತ್ರಿನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಭಾಗವಹಿಸಿದ್ದರು. ಈ ವೇಳೆ ಕತ್ರಿನಾ ಅವರ ದೇಹದ ತೂಕದ ಕುರಿತು ಪಾಕಿಸ್ತಾನಿ ರೇಡಿಯೋ ಜಾಕಿ ಮತ್ತು ಇನ್ಫ್ಲುಯೆನ್ಸರ್ ಇಜಾಜ್ ವಾರಿಸ್ ಸೇರಿದಂತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಕತ್ರಿನಾ ಕೈಫ್ ಅವರ ದೇಹದ ಆಕಾರದ ಬಗ್ಗೆ ಮಾಡಿದ್ದ ಕಾಮೆಂಟ್‌ಗಳು ಬಾಡಿ ಶೇಮಿಂಗ್ ಆರೋಪಕ್ಕೆ ಕಾರಣವಾಗಿತ್ತು….

Read More

ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್; ಟ್ರೋಲ್‌ಗಳಿಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್

Share this… Facebook Whatsapp Telegram Pinterest Twitter Linkedinವಯಸ್ಸು, ತೂಕ, ನೋಟ, ಕುಟುಂಬ, ವೃತ್ತಿಜೀವನದ ಹಿನ್ನಡೆ ಅಥವಾ ತಾಯ್ತನದ ವಿಚಾರ ಇಟ್ಟುಕೊಂಡು ಇತರರನ್ನು ಟ್ರೋಲ್ ಮಾಡುವವರ ವಿರುದ್ಧ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಛಾಯಾಚಿತ್ರಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತೆಗೆಯುವ ಪೆಪರಾಜಿಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ. ‘ಬಿಗ್ ಬಾಸ್ 20’ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೇಳೆ ಸಲ್ಮಾನ್ ಖಾನ್ ಟ್ರೋಲಿಂಗ್, ವಯಸ್ಸಿನ ಬಗ್ಗೆ…

Read More