RCB: ಬದಲಾಗುತ್ತಾ ಆರ್‌ಸಿಬಿ ಹೆಸರು? – ಮಾಲೀಕ ಆರ್ಯಮನ್ ಬಿರ್ಲಾ ಹೇಳಿದ್ದೇನು?
Share this… Facebook Whatsapp Telegram Pinterest Twitter LinkedinRCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರು ಬದಲಾಗಲಿದೆ ಎಂಬ ವದಂತಿಗಳಿಗೆ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ. ಇತ್ತೀಚಿನ ಮಾಲೀಕತ್ವ ಬದಲಾವಣೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ RCB ಹೆಸರು ಮತ್ತು ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಜೋರಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಯಮನ್ ಬಿರ್ಲಾ, ತಂಡದ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ದೊಡ್ಡ ಬ್ರ್ಯಾಂಡ್…