Appleನ Foldable iPhone Duo ಬಿಡುಗಡೆ; ಭಾರತದಲ್ಲಿ ಬೆಲೆ ₹2.99 ಲಕ್ಷ!

Share this… Facebook Whatsapp Telegram Pinterest Twitter Linkedinಕ್ಯಾಲಿಫೋರ್ನಿಯಾ: iPhone ಪ್ರಿಯರಿಗೆ Apple ಕಡೆಯಿಂದ ಬಿಗ್ ಅಪ್‌ಡೇಟ್ ಬಂದಿದೆ. ಬಹುನಿರೀಕ್ಷಿತ Foldable iPhone Duo ಅನ್ನು ಕಂಪನಿ ತನ್ನ ವಾರ್ಷಿಕ ಈವೆಂಟ್‌ನಲ್ಲಿ ಅನಾವರಣಗೊಳಿಸಿದೆ. ಪ್ರೀಮಿಯಂ ಡಿಸೈನ್, ದೊಡ್ಡ ಸ್ಕ್ರೀನ್ ಮತ್ತು ಹೊಸ AI ಫೀಚರ್ಸ್‌ಗಳೊಂದಿಗೆ ಈ ಫೋನ್ ಗಮನ ಸೆಳೆಯುತ್ತಿದೆ. ಫೋನ್ ಮುಚ್ಚಿದಾಗ 5.4 ಇಂಚಿನ ಹೊರಪರದೆ ಸಿಗುತ್ತದೆ. ಅದನ್ನು ಓಪನ್ ಮಾಡಿದರೆ ಬರೋಬ್ಬರಿ 7.6 ಇಂಚಿನ ಒಳಪರದೆ ಆಗಿ ಬದಲಾಗುತ್ತದೆ. ಅಂದರೆ ಸಾಮಾನ್ಯ ಫೋನ್…

Read More