ಕಡಿಮೆ ಬೆಲೆಗೆ ವಸ್ತು ಮಾರಾಟ ಮಾಡಿದರೂ ಡಿಮಾರ್ಟ್‌ಗೆ ಸಾವಿರಾರು ಕೋಟಿ ಲಾಭ! ಇದರ ಹಿಂದಿರುವ ವ್ಯವಹಾರದ ರಹಸ್ಯವೇನು?

Share this… Facebook Whatsapp Telegram Pinterest Twitter Linkedinಭಾರತದಲ್ಲಿ ಸೂಪರ್‌ಮಾರ್ಕೆಟ್‌ಗಳ ಬಗ್ಗೆ ಮಾತನಾಡುವಾಗ ಡಿಮಾರ್ಟ್ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ದಿನಸಿ ವಸ್ತುಗಳಿಂದ ಹಿಡಿದು ಮನೆ ಬಳಕೆಯ ಸಾಮಗ್ರಿಗಳವರೆಗೆ ಹಲವು ಉತ್ಪನ್ನಗಳು ಇಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಹಾಗಾದರೆ ಇಷ್ಟೊಂದು ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿದರೂ ಡಿಮಾರ್ಟ್ ಹೇಗೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತದೆ? ಇದರ ಹಿಂದಿರುವುದು ಕಂಪನಿಯ ವಿಭಿನ್ನ ವ್ಯವಹಾರ ಮಾದರಿ. ಡಿಮಾರ್ಟ್ ಸ್ಥಾಪನೆಯ ಹಿಂದಿನ ಆಲೋಚನೆ ಏನು? ಡಿಮಾರ್ಟ್‌ನ ಮಾತೃಸಂಸ್ಥೆ ಅವೆನ್ಯೂ…

Read More