ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಪ್ರೊಫೈಲ್ ವೈರಲ್; ಸಬಾ ಆಜಾದ್ ಜೊತೆ ಬ್ರೇಕಪ್ ಆಯ್ತಾ?

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ಮತ್ತು ನಟಿ-ಗಾಯಕಿ ಸಬಾ ಆಜಾದ್ ನಡುವೆ ಬ್ರೇಕಪ್ ಆಗಿದೆ ಎಂಬ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣ, ಡೇಟಿಂಗ್ ಆ್ಯಪ್‌ನಲ್ಲಿ ಹೃತಿಕ್ ರೋಷನ್ ಅವರದ್ದೆಂದು ಹೇಳಲಾಗುತ್ತಿರುವ ಪ್ರೊಫೈಲ್‌ವೊಂದು ವೈರಲ್ ಆಗಿರುವುದು. ವೈರಲ್ ಆಗಿರುವ ಪ್ರೊಫೈಲ್‌ನಲ್ಲಿ ಹೃತಿಕ್ ಅವರ ಫೋಟೋ ಇದ್ದು, ತಮ್ಮನ್ನು ನಟ, ನಿರ್ಮಾಪಕ ಮತ್ತು ಉದ್ಯಮಿ ಎಂದು ಪರಿಚಯಿಸಿಕೊಂಡಿರುವ ಮಾಹಿತಿ…

Read More

ʼಗಟರ್ ಜನರೇಷನ್ʼ ಎಂದು ಬೈದಿದ್ದ Gen-Zಗಳಿಗೆ ಫ್ರೆಂಡ್‌ಶಿಪ್‌ ಡೇ ವಿಶ್ ಮಾಡಿದ ಕಂಗನಾ

Share this… Facebook Whatsapp Telegram Pinterest Twitter LinkedinKangana Ranaut: Gen-Zಗಳನ್ನು ‘ಗಟರ್ ಜನರೇಷನ್’ ಎಂದು ಕರೆದಿದ್ದಕ್ಕಾಗಿ ಭಾರಿ ಟೀಕೆಗೆ ಗುರಿಯಾಗಿದ್ದ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಫ್ರೆಂಡ್‌ಶಿಪ್ ಡೇ ಪ್ರಯುಕ್ತ Gen-Z ಶುಭಾಶಯ ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ, ಇತ್ತೀಚೆಗೆ ಜಿಮ್‌ನಲ್ಲಿ ಇಬ್ಬರು Gen-Z ಯುವತಿಯರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಡಿಜಿಟಲ್ ಯುಗದಲ್ಲಿ ಬೆಳೆದಿರುವ ಕಾರಣ ಇನ್‌ಸ್ಟಾಗ್ರಾಮ್, ಡೇಟಿಂಗ್ ಆ್ಯಪ್‌ಗಳು, AI…

Read More