ರಾತ್ರಿ ಹಣ್ಣು ತಿಂದರೆ ತೂಕ ಹೆಚ್ಚುತ್ತಾ? ವೈರಲ್ ಹೇಳಿಕೆಗೆ ವೈದ್ಯರ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinರಾತ್ರಿ ಹಣ್ಣು ತಿಂದರೆ ತೂಕ ಹೆಚ್ಚುತ್ತದೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಹಣ್ಣಿನಲ್ಲಿರುವ ಸಕ್ಕರೆ ರಾತ್ರಿ ಸಮಯದಲ್ಲಿ ನೇರವಾಗಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ ಎಂಬ ಹೇಳಿಕೆಯೂ ಕೇಳಿಬರುತ್ತದೆ. ಆದರೆ ಇದು ನಿಜವೇ? ವೈದ್ಯರ ಪ್ರಕಾರ, ರಾತ್ರಿ ಹಣ್ಣು ತಿನ್ನುವುದರಿಂದ ಮಾತ್ರ ತೂಕ ಹೆಚ್ಚಾಗುವುದಿಲ್ಲ. ತೂಕ ಹೆಚ್ಚಳದಲ್ಲಿ ನಾವು ದಿನವಿಡೀ ಸೇವಿಸುವ ಒಟ್ಟು ಕ್ಯಾಲೊರಿ, ಆಹಾರದ ಪ್ರಮಾಣ ಮತ್ತು ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾತ್ರಿ…

Read More

Kidney Stones: ಕಿಡ್ನಿ ಸ್ಟೋನ್ಸ್‌ ಇದ್ರೆ ಈ ಒಂದು ಆಹಾರದಿಂದ ದೂರವಿದ್ದುಬಿಡಿ

Share this… Facebook Whatsapp Telegram Pinterest Twitter LinkedinKidney Stones: ಕಿಡ್ನಿ ಸ್ಟೋನ್‌ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿದೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಉಪ್ಪು ಸೇವಿಸುವುದು ಸೇರಿದಂತೆ ಹಲವು ಕಾರಣಗಳಿಂದ ಕಿಡ್ನಿಯಲ್ಲಿ ಕಲ್ಲುಗಳು ರೂಪುಗೊಳ್ಳಬಹುದು. ಈಗಾಗಲೇ ಕಿಡ್ನಿ ಸ್ಟೋನ್‌ ಇರುವವರು ಆಹಾರದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಮುಖ್ಯ. ವಿಶೇಷವಾಗಿ ಹೆಚ್ಚು ಉಪ್ಪಿರುವ ಆಹಾರಗಳನ್ನು ಕಡಿಮೆ ಮಾಡುವುದು ಉತ್ತಮ. ಚಿಪ್ಸ್‌, ಉಪ್ಪಿನಕಾಯಿ, ಪ್ಯಾಕ್‌ ಮಾಡಿದ ಸ್ನ್ಯಾಕ್ಸ್‌ ಹಾಗೂ ಫಾಸ್ಟ್‌ಫುಡ್‌ನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಿರಬಹುದು….

Read More

ವೈಟ್‌ ರೈಸ್‌ ತಿಂದರೆ ನಿಜವಾಗ್ಲೂ ದಪ್ಪ ಆಗ್ತಾರಾ? ಬೊಜ್ಜು ಕರಗಿಸೋಕೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

Share this… Facebook Whatsapp Telegram Pinterest Twitter LinkedinWeight Loss Tips: ತೂಕ ಇಳಿಸಿಕೊಳ್ಳಬೇಕು ಅಂದರೆ ಮೊದಲು ಬಿಳಿ ಅನ್ನ ಬಿಡಬೇಕು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತದೆ. ಆದರೆ ನಿಜಕ್ಕೂ ಬಿಳಿ ಅನ್ನವೇ ತೂಕ ಹೆಚ್ಚಾಗಲು ಕಾರಣವೇ? ಈ ಪ್ರಶ್ನೆಗೆ ಪೌಷ್ಟಿಕ ತಜ್ಞರು ಕೊಟ್ಟ ಉತ್ತರ ಹಲವರನ್ನು ಅಚ್ಚರಿ ಪಡಿಸಬಹುದು. ತಜ್ಞರ ಪ್ರಕಾರ, ಬಿಳಿ ಅನ್ನ ಮಾತ್ರ ತಿಂದರೆ ದಪ್ಪ ಆಗುವುದಿಲ್ಲ. ದೇಹಕ್ಕೆ ಬೇಕಾದಕ್ಕಿಂತ ಹೆಚ್ಚು ಕ್ಯಾಲೊರಿ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ಕೇವಲ…

Read More