ದೀಪಾವಳಿಯಲ್ಲಿ ಪಟಾಕಿ ಸಿಡಿಸುವಾಗ ಅಪಘಾತವಾದರೆ ವಿಮೆ ಸಿಗುತ್ತಾ?
Share this… Facebook Whatsapp Telegram Pinterest Twitter Linkedinದೀಪಾವಳಿ ಎಂದರೆ ಬೆಳಕಿನ ಹಬ್ಬ, ಸಂಭ್ರಮ ಮತ್ತು ಸಡಗರ. ದೇಶಾದ್ಯಂತ ಜನರು ಹೊಸ ಬಟ್ಟೆ ಧರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಹಬ್ಬ ಆಚರಿಸುತ್ತಾರೆ. ಆದರೆ ಈ ಸಂಭ್ರಮದ ನಡುವೆ ಪಟಾಕಿಗಳಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಸುಟ್ಟ ಗಾಯಗಳಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ವಿಮೆ ಭರಿಸುತ್ತದೆಯೇ ಎಂಬ ಪ್ರಶ್ನೆ ಹಲವರಲ್ಲಿದೆ. ಪಟಾಕಿ ಅಪಘಾತಗಳಿಗೆ ವಿಮಾ ರಕ್ಷಣೆ ಇದೆಯೇ? ಪಟಾಕಿ…