7-8 ವಯಸ್ಸಿಗೆ ಮದುವೆಯಾಗದಿದ್ದರೆ ವೆಶ್ಯಾವಾಟಿಕೆ ಒಂದೇ ದಾರಿ; ಭಾರತದ ಈ ಹಳ್ಳಿಯಲ್ಲಿದೆ ವಿಚಿತ್ರ ಪದ್ದತಿ
Share this… Facebook Whatsapp Telegram Pinterest Twitter Linkedinಗುಜರಾತ್ನ ಅಹಮದಾಬಾದ್ನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಬನಸ್ಕಾಂತ ಜಿಲ್ಲೆಯ ವಾಡಿಯಾ ಗ್ರಾಮದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಹಲವು ವರ್ಷಗಳಿಂದ ಸಾಮಾಜಿಕ ಹಾಗೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸುಮಾರು 750 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕೆಲವು ಕುಟುಂಬಗಳಲ್ಲಿ ತಲೆಮಾರುಗಳಿಂದ ಮಹಿಳೆಯರನ್ನು ಲೈಂಗಿಕ ವ್ಯಾಪಾರಕ್ಕೆ ತಳ್ಳುವ ಪದ್ಧತಿ ಮುಂದುವರಿದಿದೆ ಎಂಬ ವರದಿಗಳಿವೆ. ವಾಡಿಯಾ ಗ್ರಾಮವನ್ನು ಕೆಲವು ಮಾಧ್ಯಮ ವರದಿಗಳು ‘ವೇಶ್ಯೆಯರ ಗ್ರಾಮ’ ಎಂದು ಉಲ್ಲೇಖಿಸಿವೆ. ಆದರೆ ಗ್ರಾಮದ…