ಅಮಿತಾಬ್ ಬಚ್ಚನ್, ಅಭಿಷೇಕ್‌ಗೆ ಜೀವ ಬೆದರಿಕೆ; ‘ಬುಲೆಟ್‌ಪ್ರೂಫ್ ಗಾಜು ಬಳಸಿದರೂ ಗುಂಡಿಕ್ಕುತ್ತೇವೆ’ ಎಂದ ಗೋಲ್ಡಿ ಧಿಲ್ಲೋನ್!

Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‌ಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇಬ್ಬರು ಶೂಟರ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ಬೆದರಿಕೆ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಗೋಲ್ಡಿ ಧಿಲ್ಲೋನ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಿಕಾಸ್ ಠಾಕೂರ್ ಮತ್ತು ದೀಪಕ್ ಸಿಂಗ್ ಬಂಧನದಿಂದ ತಮ್ಮ…

Read More