27ನೇ ವಯಸ್ಸಿಗೆ ನಟಿ ಅನನ್ಯಾ ರಾಜ್ ನಿಧನ; ಒಂದು ತಿಂಗಳ ಬಳಿಕ ಹೊರಬಂತು ಸಾವಿನ ಸುದ್ದಿ
Share this… Facebook Whatsapp Telegram Pinterest Twitter Linkedinಟಾಲಿವುಡ್ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಜುಲೈ 15ರಂದು ನಿದ್ರೆಯಲ್ಲೇ ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದ ಅನನ್ಯಾ ಅವರ ಸಾವಿನ ಸುದ್ದಿಯನ್ನು ಕುಟುಂಬ ಇದೀಗ ಅಧಿಕೃತವಾಗಿ ಬಹಿರಂಗಪಡಿಸಿದೆ. ‘7 Hours to Go’, ‘The Final Exit’ ಮತ್ತು ‘Ghost’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಅನನ್ಯಾ, ಬಳಿಕ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಸುದ್ದಿ…