ನವರಾತ್ರಿ ಆರಂಭವಾಗುತ್ತಿದ್ದಂತೆ ಈ 4 ರಾಶಿಯವರಿಗೆ ಶುಭಫಲ; ಹಣ, ವೃತ್ತಿಯಲ್ಲಿ ಲಾಭದ ಸೂಚನೆ

Share this… Facebook Whatsapp Telegram Pinterest Twitter Linkedinನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಕೆಲ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗಲಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಗ್ರಹಗಳ ಚಲನೆ ಮತ್ತು ನವರಾತ್ರಿಯ ಶುಭ ಸಮಯದ ಪರಿಣಾಮವಾಗಿ ಉದ್ಯೋಗ, ವ್ಯವಹಾರ, ಹಣಕಾಸು ಹಾಗೂ ಕುಟುಂಬದ ವಿಚಾರಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಬಹುದು ಎಂಬುದು ಜ್ಯೋತಿಷ್ಯ ಲೆಕ್ಕಾಚಾರ. ಈ ವರ್ಷ ಶರದ್ ನವರಾತ್ರಿ ಅಕ್ಟೋಬರ್ 11ರಿಂದ ಆರಂಭವಾಗಲಿದೆ. ನವರಾತ್ರಿಗೂ ಮುನ್ನ ಅಕ್ಟೋಬರ್ 3ರಂದು ಶುಕ್ರನು ಹಿಮ್ಮುಖ ಚಲನೆ ಆರಂಭಿಸಲಿದ್ದು, ಅಕ್ಟೋಬರ್ 17ರಂದು ಸೂರ್ಯನು ತುಲಾ…

Read More