ಬಾಯಿಗೆ ಹಾಕಿದ ರಸಗುಲ್ಲಾ ಸ್ಫೋಟ; ವ್ಯಕ್ತಿ ಸಾವು
Share this… Facebook Whatsapp Telegram Pinterest Twitter Linkedinಮಧ್ಯಪ್ರದೇಶ: ರಸಗುಲ್ಲಾ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಕುಟುಂಬದ ಪರಿಚಯಸ್ಥನೊಬ್ಬ ನೀಡಿದ ವಸ್ತುವನ್ನು ಸಿಹಿ ತಿನಿಸು ಎಂದು ನಂಬಿ ಬಾಯಿಗೆ ಹಾಕಿಕೊಂಡ ವ್ಯಕ್ತಿ ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತರನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ರಾಜೇಂದ್ರ ಅವರು ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ರಾಮ್ ಭಗತ್ ಬರೋಟಿಯಾ…