ಶೇ.50ರಷ್ಟು ರಿಯಾಯಿತಿಯಲ್ಲಿ ನಕಲಿ ಕ್ಯಾನ್ಸರ್ ಔಷಧ ಮಾರಾಟ? ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
Share this… Facebook Whatsapp Telegram Pinterest Twitter Linkedinಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ನಕಲಿ ಹಾಗೂ ತಪ್ಪು ಲೇಬಲ್ ಹೊಂದಿರುವ ಔಷಧಗಳ ಮಾರಾಟ ಜಾಲದ ಬಗ್ಗೆ SIT ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ನಗರದ 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಿಗೆ ಶಂಕಿತ ನಕಲಿ ಔಷಧಗಳು ಪೂರೈಕೆಯಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಜಾಲದಲ್ಲಿ ಹೆಚ್ಚಿನ ಬೇಡಿಕೆಯಿರುವ ಫೈಜರ್ ಉತ್ಪನ್ನಗಳ ನಕಲಿ ಆವೃತ್ತಿಗಳು, ಕ್ಯಾನ್ಸರ್ ಔಷಧಗಳು ಮತ್ತು ICUನಲ್ಲಿ ಬಳಸುವ ಇಂಜೆಕ್ಷನ್ಗಳು ಸೇರಿವೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಅರ್ಧ…