ಭಾರತದ NDRF ಸಹಾಯಕ್ಕೂ ನೋ ಎಂದ ನೇಪಾಳ; ಹಣಕಾಸಿನ ನೆರವು ಕೇಳಿದ್ದೇಕೆ?
Share this… Facebook Whatsapp Telegram Pinterest Twitter Linkedinಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಪರಿಣಾಮ ಸಾವಿನ ಸಂಖ್ಯೆ ಸುಮಾರು 552ಕ್ಕೆ ಏರಿಕೆಯಾಗಿದೆ. ಹಲವು ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ವಿದೇಶಗಳಿಂದ ಬರುತ್ತಿರುವ ರಕ್ಷಣಾ ತಂಡಗಳ ಸಹಾಯವನ್ನು ಸದ್ಯಕ್ಕೆ ಸ್ವೀಕರಿಸದಿರಲು ನೇಪಾಳ ಸರ್ಕಾರ ನಿರ್ಧರಿಸಿದೆ. ಭಾರತದ NDRF, ಚೀನಾ ಹಾಗೂ ಅಮೆರಿಕದಿಂದ ಬಂದಿದ್ದ ಸಹಾಯದ ಪ್ರಸ್ತಾವವನ್ನು ನೇಪಾಳ ಸದ್ಯಕ್ಕೆ ನಿರಾಕರಿಸಿದೆ. ಯುಕೆ, ಜಪಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ…