ಶನಿವಾರ, ಭಾನುವಾರ ರಜೆ ಇಲ್ಲದ ದೇಶಗಳಿವು! ಕೆಲವೆಡೆ ಸಿಗುತ್ತೆ 3 ದಿನ ರಜೆ

Share this… Facebook Whatsapp Telegram Pinterest Twitter Linkedinಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಎಂದರೆ ಬಹುತೇಕ ಉದ್ಯೋಗಿಗಳಿಗೆ ವೀಕೆಂಡ್ ಸಂಭ್ರಮ. ಆದರೆ, ವಿಶ್ವದ ಎಲ್ಲ ದೇಶಗಳಲ್ಲೂ ಇದೇ ಪದ್ಧತಿ ಇಲ್ಲ. ಧಾರ್ಮಿಕ ಸಂಪ್ರದಾಯ, ಸ್ಥಳೀಯ ಆಚರಣೆ ಮತ್ತು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಕೆಲವು ದೇಶಗಳಲ್ಲಿ ವಾರಾಂತ್ಯದ ರಜೆ ಬೇರೆ ದಿನಗಳಲ್ಲಿರುತ್ತದೆ. ಸೌದಿ ಅರೇಬಿಯಾ, ಕತಾರ್, ಬಾಂಗ್ಲಾದೇಶ, ಇಸ್ರೇಲ್ ಮತ್ತು ಬ್ರೂನೈ ದೇಶಗಳಲ್ಲಿ ವಿಭಿನ್ನ ರಜೆ ಪದ್ಧತಿಗಳಿವೆ. ಇನ್ನು ಯುಎಇಯ ಶಾರ್ಜಾದಲ್ಲಿ ಸರ್ಕಾರಿ ನೌಕರರಿಗೆ ವಾರಕ್ಕೆ ಮೂರು…

Read More