ಬೆಂಗಳೂರಿಗೆ ಬರೋ ಮುನ್ನ ಯೋಚಿಸಿ! ಬದುಕೋದು ಕಷ್ಟ ಎಂದ ಮಹಿಳೆ – ವಿಡಿಯೋ ವೈರಲ್‌

Share this… Facebook Whatsapp Telegram Pinterest Twitter Linkedinಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕು ಅನ್ನೋದು ಅನೇಕರ ಕನಸು. ಆದರೆ ಇಲ್ಲಿ ಸಿಗುವ ಸಂಬಳಕ್ಕಿಂತ ಮನೆ ಬಾಡಿಗೆ, ದಿನಸಿ ಖರ್ಚು, ಸಾರಿಗೆ ವೆಚ್ಚ ಸೇರಿದಂತೆ ಜೀವನ ನಿರ್ವಹಣೆಯ ಖರ್ಚುಗಳೇ ಕೆಲವರಿಗೆ ದೊಡ್ಡ ಸವಾಲಾಗಿವೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿ ಆದಾಯವಿದ್ದರೆ ಮಾತ್ರ ಬೆಂಗಳೂರಿಗೆ ಬರುವ ಬಗ್ಗೆ ಯೋಚಿಸಿ ಎಂದು ಅವರು…

Read More