ಅಯೋಧ್ಯೆ ರಾಮಮಂದಿರ ಪ್ರಸಾದದ ಹೆಸರಲ್ಲಿ ಸಿಹಿ ಮಾರಾಟ; Amazonಗೆ ₹1 ಲಕ್ಷ ದಂಡ

Share this… Facebook Whatsapp Telegram Pinterest Twitter Linkedinನವದೆಹಲಿ: ಅಯೋಧ್ಯೆ ರಾಮಮಂದಿರದ ಪ್ರಸಾದ ಎಂದು ಸಾಮಾನ್ಯ ಸಿಹಿತಿಂಡಿಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ದಾರಿತಪ್ಪಿಸಿದ ಆರೋಪದಲ್ಲಿ Amazonಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಈ ಕ್ರಮ ಕೈಗೊಂಡಿದೆ. ರಾಮಮಂದಿರ ಉದ್ಘಾಟನೆಗೂ ಮುನ್ನ, ಅಂದರೆ 2024ರ ಜನವರಿಯಲ್ಲಿ, Amazonನಲ್ಲಿ ಕೆಲವು ಸಿಹಿತಿಂಡಿಗಳನ್ನು ‘ರಾಮಮಂದಿರ ಪ್ರಸಾದ’ ಎಂಬ ಹೆಸರಿನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಈ ಬಗ್ಗೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್…

Read More