ಕ್ಯಾಂಡಿ ಕ್ರಷ್‌ನಲ್ಲಿ ವಿಶ್ವ ದಾಖಲೆ: 22,222 ಹಂತಗಳನ್ನು ಪೂರ್ಣಗೊಳಿಸಿದ 19 ವರ್ಷದ ಭಾರತೀಯ ಯುವಕ

Share this… Facebook Whatsapp Telegram Pinterest Twitter Linkedinಬಾಲ್ಯದಲ್ಲಿ ತುಂಬಾ ಆಸಕ್ತಿಯಿಂದ ಆಡುತ್ತಿದ್ದ ಕ್ಯಾಂಡಿ ಕ್ರಷ್ ಸಾಗಾ ಆಟ ನಿಮಗೆ ನೆನಪಿದೆಯೇ? ಇದೇ ಮೋಜಿನ ಮೊಬೈಲ್ ಗೇಮ್‌ ಇದೀಗ 19 ವರ್ಷದ ಯುವಕನೊಬ್ಬನಿಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ. ಬಿಹಾರದ ಶುಭಂ ಕುಮಾರ್ ಎಂಬ ಯುವಕ ಕ್ಯಾಂಡಿ ಕ್ರಷ್ ಸಾಗಾದಲ್ಲಿ ಬರೋಬ್ಬರಿ 22,222 ಹಂತಗಳನ್ನು ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದ್ದಾರೆ. ಫೋನ್‌ನಲ್ಲಿ ಸಮಯ ಕಳೆಯಲು ಆಡುತ್ತಿದ್ದ ಆಟವೇ ಇದೀಗ ಶುಭಂ ಅವರಿಗೆ ವಿಶೇಷ ಗುರುತನ್ನು ತಂದುಕೊಟ್ಟಿದೆ. ಅವರ ಈ…

Read More

ಅಪಾಯಮಟ್ಟ ಮೀರಿದ ಗಂಗಾ ನದಿ; ಬಿಹಾರದಲ್ಲಿ ಪ್ರವಾಹದ ಮುಳುಗಡೆ ಭೀತಿ

Share this… Facebook Whatsapp Telegram Pinterest Twitter Linkedin ಪಾಟ್ನಾ: ನೇಪಾಳ ಮತ್ತು ನೆರೆಯ ಜಾರ್ಖಂಡ್‌ನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾ ಸೇರಿದಂತೆ ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ವಾರಣಾಸಿಯಲ್ಲಿ ಗಂಗಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬಿಹಾರದಲ್ಲೂ ಪ್ರವಾಹದ ಆತಂಕ ಹೆಚ್ಚಾಗಿದೆ. ಗಂಗಾ, ಗಂಡಕ, ಕೋಸಿ, ಬುರ್ಹಿ ಗಂಡಕ, ಬಾಗ್ಮತಿ, ಪುನಪುನ್ ಮತ್ತು ಘಘ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ….

Read More