ಹೈ ಬಿಪಿ ಇದ್ದರೆ ಬಾಳೆಹಣ್ಣು ತಿನ್ನಬೇಕಾ, ಕಿತ್ತಳೆ ತಿನ್ನಬೇಕಾ? ಇಲ್ಲಿದೆ ಉತ್ತರ!
Share this… Facebook Whatsapp Telegram Pinterest Twitter Linkedinಬೆಳಿಗ್ಗೆ ಎದ್ದಾಗ ತಲೆಯ ಹಿಂಭಾಗದಲ್ಲಿ ಭಾರವಾದ ಅನುಭವ, ತಲೆತಿರುಗುವಿಕೆ ಅಥವಾ ಪದೇಪದೇ ಆಯಾಸವಾಗುತ್ತಿದೆಯೇ? ಇಂತಹ ಲಕ್ಷಣಗಳಿಗೆ ಹಲವು ಕಾರಣಗಳಿರಬಹುದು. ಅಧಿಕ ರಕ್ತದೊತ್ತಡವನ್ನು (ಬಿಪಿ) ಕೆಲವೊಮ್ಮೆ ‘ಮೂಕ ಕೊಲೆಗಾರ’ ಎಂದು ಕರೆಯಲಾಗುತ್ತದೆ. ಕಾರಣ, ಹಲವರಿಗೆ ಬಿಪಿ ಇದ್ದರೂ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಇಂದಿನ ಬ್ಯುಸಿ ಲೈಫ್ಸ್ಟೈಲ್, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆ ಕಡಿಮೆ ಇರುವುದು, ಹೆಚ್ಚು ಉಪ್ಪು ಸೇವನೆ ಹಾಗೂ ಅಸಮತೋಲನದ ಆಹಾರದಿಂದ ಬಿಪಿ ಹೆಚ್ಚಾಗುವ ಸಾಧ್ಯತೆ…