ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹಳದಿ ಕಲೆ, ಕೊಳೆ ಜಾಸ್ತಿಯಾಗಿದೆಯಾ? ಕ್ಲೀನ್ ಮಾಡಲು ಈ ಮನೆಮದ್ದು ಟ್ರೈ ಮಾಡಿ!

Share this… Facebook Whatsapp Telegram Pinterest Twitter Linkedinಬೆಂಗಳೂರು: ಬಹುತೇಕ ಪ್ರತಿಯೊಂದು ಮನೆಯಲ್ಲೂ ಪ್ಲಾಸ್ಟಿಕ್ ಬಕೆಟ್ ಇದ್ದೇ ಇರುತ್ತದೆ. ಸ್ನಾನ ಮಾಡಲು, ಬಟ್ಟೆ ಒಗೆಯಲು, ನೆಲ ಸ್ವಚ್ಛಗೊಳಿಸಲು ಹೀಗೆ ಹಲವು ಕೆಲಸಗಳಿಗೆ ಬಕೆಟ್ ಬಳಸುತ್ತೇವೆ. ಆದರೆ ಪ್ರತಿದಿನ ಬಳಕೆ ಮಾಡುವ ಬಕೆಟ್‌ಗಳ ಸ್ವಚ್ಛತೆಯ ಕಡೆಗೆ ಕೆಲವರು ಅಷ್ಟಾಗಿ ಗಮನ ಕೊಡುವುದಿಲ್ಲ. ಇದರಿಂದ ಬಕೆಟ್ ಮೇಲೆ ಹಳದಿ ಕಲೆಗಳು, ಸೋಪ್ ನಿಕ್ಷೇಪಗಳು ಮತ್ತು ನೀರಿನ ಗುರುತುಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಕೊಳೆಗಟ್ಟಿದ ಬಕೆಟ್ ನೋಡಲು ಅಷ್ಟೇನೂ ಚೆನ್ನಾಗಿ ಕಾಣುವುದಿಲ್ಲ….

Read More