ಅರ್ಜುನ್ ಸರ್ಜಾ ಮಗಳ ಮದುವೆಗೆ ಮೇಘನಾ ರಾಜ್ಗೆ ಹೋಗಿಲ್ಲವೇಕೆ? ನಟಿ ಕೊಟ್ಟ ಉತ್ತರವೇನು?
Share this… Facebook Whatsapp Telegram Pinterest Twitter Linkedinನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಮತ್ತು ವಿದೇಶಿ ಉದ್ಯಮಿ ಇಸೈಯಾ ನಟ್ಟರ್ ಅವರ ವಿವಾಹ ಅಕ್ಟೋಬರ್ 19, 2026ರಂದು ಇಟಲಿಯ ಟಸ್ಕನಿಯಲ್ಲಿರುವ ಐತಿಹಾಸಿಕ ವಿಲ್ಲಾ ಸೆಟಿನಾಲೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸುಮಾರು 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಏಪ್ರಿಲ್ 2026ರಲ್ಲಿ ಇಟಲಿಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಡ್ಯಾನ್ಸ್ ವಿಡಿಯೋಗಳು…