‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನ ಘೋಷಿಸಿದ ಸಿಜೆಪಿ; ದೇಶಾದ್ಯಂತ ಪ್ರವಾಸಕ್ಕೆ ಅಭಿಜೀತ್ ದೀಪ್ಕೆ
Share this… Facebook Whatsapp Telegram Pinterest Twitter Linkedinಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಕ್ಯಾ ಬೋಲ್ಟಿ ಪಬ್ಲಿಕ್’ ಹೆಸರಿನ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. ಸೆಪ್ಟೆಂಬರ್‌ನಿಂದ ದೇಶದಾದ್ಯಂತ ಪ್ರವಾಸ ಕೈಗೊಂಡು ನಿರುದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಜನರ ಮುಂದೆ ತರುವುದಾಗಿ ತಿಳಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನದ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು…