Braydon Carse: ನೈಟ್‌ಕ್ಲಬ್ ಹೊರಗೆ ಸ್ಟಾರ್ ಕ್ರಿಕೆಟರ್ ಅರೆಸ್ಟ್! ಅಷ್ಟಕ್ಕೂ ಆಗಿದ್ದೇನು?

Share this… Facebook Whatsapp Telegram Pinterest Twitter LinkedinBraydon Carse: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಬ್ರೈಡನ್ ಕಾರ್ಸೆ ಇದೀಗ ಮೈದಾನದ ಹೊರಗಿನ ಘಟನೆಯೊಂದರಿಂದ ಸುದ್ದಿಯಲ್ಲಿದ್ದಾರೆ. ಡರ್ಬಿಯ ನೈಟ್‌ಕ್ಲಬ್‌ವೊಂದರ ಹೊರಗೆ ಪೊಲೀಸರು ಕಾರ್ಸೆ ಅವರನ್ನು ವಶಕ್ಕೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಸೆ ಅವರನ್ನು ನೈಟ್‌ಕ್ಲಬ್‌ನಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಕೆಲ ದೃಶ್ಯಗಳಲ್ಲಿ ಅವರ ಕೈಗಳಿಗೆ…

Read More

2026ರ Miss Universe India ಕಿರೀಟ ಕೇರಳದ 19ರ ಹರೆಯದ ಕಾಜಿಯಾ ಲಿಜ್ ಮೆಝೊಗೆ!

Share this… Facebook Whatsapp Telegram Pinterest Twitter LinkedinMiss Universe India : ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಝೊ ಅವರು 2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಜಿಯಾ ಗೆಲುವು ಸಾಧಿಸಿದ್ದು, 2025ರ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕಾ ವಿಶ್ವಕರ್ಮ ಅವರು ಅವರಿಗೆ ಕಿರೀಟ ತೊಡಿಸಿದರು. ಈ ಗೆಲುವಿನೊಂದಿಗೆ ಕಾಜಿಯಾ ಅವರಿಗೆ ಮತ್ತೊಂದು ದೊಡ್ಡ ಅವಕಾಶವೂ ಸಿಕ್ಕಿದೆ. ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ…

Read More

ಅಮೆರಿಕ-ಕೆನಡಾ ವ್ಯಾಪಾರ ಯುದ್ಧ ಮತ್ತೆ ಶುರು? ಟ್ರಂಪ್ ನಿರ್ಧಾರಕ್ಕೆ ಕೆನಡಾ ತಿರುಗೇಟು

Share this… Facebook Whatsapp Telegram Pinterest Twitter Linkedinಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಸಂಬಂಧ ಮತ್ತೆ ಬಿಸಿಯಾಗಿದೆ. ವ್ಯಾಪಾರ ಒಪ್ಪಂದದ ಕುರಿತು ಅಂತಿಮ ಹಂತದಲ್ಲಿ ಒಮ್ಮತಕ್ಕೆ ಬರಲು ಎರಡೂ ದೇಶಗಳು ವಿಫಲವಾಗಿದ್ದು, ಕೆನಡಾದಿಂದ ಆಮದು ಮಾಡಿಕೊಳ್ಳುವ ಕೆಲವು ಸರಕುಗಳ ಮೇಲೆ ಅಮೆರಿಕ ಹೊಸ ಸುಂಕ ವಿಧಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಈ ಕ್ರಮಕ್ಕೆ ಕೆನಡಾ ಕೂಡ ತಿರುಗೇಟು ನೀಡಲು ಸಿದ್ಧವಾಗಿದೆ. ಪ್ರಧಾನಿ ಮಾರ್ಕ್ ಕಾರ್ನಿ ಅವರು, ಅಮೆರಿಕ ವಿಧಿಸುವ ಸುಂಕಕ್ಕೆ ತಕ್ಕಮಟ್ಟಿನ ಪ್ರತೀಕಾರದ ಸುಂಕ ವಿಧಿಸುವುದಾಗಿ…

Read More

ಆಗಸ್ಟ್ 19ರಂದು ಭಾರತ-ಪಾಕ್ ಹೈವೋಲ್ಟೇಜ್ ಕದನ; ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ

Share this… Facebook Whatsapp Telegram Pinterest Twitter Linkedinಭಾರತ ಮತ್ತು ಪಾಕಿಸ್ತಾನ ನಡುವಿನ ಹಾಕಿ ಪಂದ್ಯ ಅಂದರೆ ಸಾಕು ಅಭಿಮಾನಿಗಳ ಟೆನ್ಶನ್ ಹೆಚ್ಚಾಗುತ್ತದೆ. ಇದೀಗ 16 ವರ್ಷಗಳ ಬಳಿಕ ಹಾಕಿ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಆಗಸ್ಟ್ 19ರ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿದೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದೇ ಮೈದಾನದಲ್ಲಿ 1973ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 1-0 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಹೀಗಾಗಿ ಈ ಬಾರಿ ಕೂಡ…

Read More

ಭಾರತಕ್ಕೆ ಅಮೆರಿಕ ಬೆದರಿಕೆ – ನೇರ ಟಾರ್ಗೆಟ್‌ ಎಂದಿದ್ದೇಕೆ?

Share this… Facebook Whatsapp Telegram Pinterest Twitter Linkedinಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಮತ್ತೆ ಬಿಸಿಯೇರಿದೆ. ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತ ಅಮೆರಿಕದ ಸುಂಕ ತಪ್ಪಿಸಲು ಚೀನಾದ ಸರಕುಗಳನ್ನು ಮೂರನೇ ದೇಶದ ಮೂಲಕ ಕಳುಹಿಸುವ ಜಾಲದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ನವರೊ ಅವರ ಪ್ರಕಾರ, ಚೀನಾದಿಂದ ಬರುವ ಸರಕುಗಳನ್ನು ಬೇರೆ ದೇಶಗಳಲ್ಲಿ ಸಂಸ್ಕರಿಸಿ, ಹೊಸ ಲೇಬಲ್ ಹಾಕಿ ಅಥವಾ ಮರುಪ್ಯಾಕ್ ಮಾಡಿ…

Read More

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸತ್ತಿದ್ದಾರಾ? ಸಾವಿನ ಸುದ್ದಿ ಬೆನ್ನಲ್ಲೇ ಸೇನೆಯಿಂದ ಸ್ಪಷ್ಟನೆ

Share this… Facebook Whatsapp Telegram Pinterest Twitter Linkedinಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ನಿನ್ನೆ ಭಾರೀ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೇಗವಾಗಿ ಹರಡುತ್ತಿದ್ದಂತೆ, ಪಾಕಿಸ್ತಾನ ಸೇನೆ ಇದೀಗ ಸ್ಪಷ್ಟನೆ ನೀಡಿದೆ. ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂಬ ವರದಿಗಳು ಸುಳ್ಳು ಮತ್ತು ಆಧಾರರಹಿತ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ಹೇಳಿದೆ. ಇಮ್ರಾನ್ ಖಾನ್ ಸಾವಿನ ಸುದ್ದಿ ಹೇಗೆ ಹರಡಿತು? ಪಾಕಿಸ್ತಾನಿ ಪತ್ರಕರ್ತ ವಜಾಹತ್…

Read More

ಸಿರಿಯಾದ ಮಾಜಿ ಅಧ್ಯಕ್ಷ ಬಷಾರ್ ಅಲ್‌-ಅಸಾದ್‌ಗೆ ಗಲ್ಲು ಶಿಕ್ಷೆ

Share this… Facebook Whatsapp Telegram Pinterest Twitter Linkedinಸಿರಿಯಾದ ಪದಚ್ಯುತ ಮಾಜಿ ಅಧ್ಯಕ್ಷ ಬಷಾರ್ ಅಲ್‌-ಅಸಾದ್‌ಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಸುದೀರ್ಘ ಆಡಳಿತದ ಅವಧಿಯಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆ, ನಾಗರಿಕರ ಮೇಲಿನ ದೌರ್ಜನ್ಯ ಹಾಗೂ ಯುದ್ಧ ಅಪರಾಧಗಳ ಆರೋಪಗಳ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ ಎಂದು ವರದಿಯಾಗಿದೆ. ಅಸಾದ್ ಅವರ ಕಿರಿಯ ಸಹೋದರ ಮಹೇರ್ ಅಲ್‌-ಅಸಾದ್‌ಗೂ ಇದೇ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ ಎಂದು ಹೇಳಲಾಗಿದೆ. 2011ರಲ್ಲಿ ದಾರಾ…

Read More

ಮೋದಿ ವಿಡಿಯೋ ಡಿಲೀಟ್ ವಿವಾದ; ಕೊನೆಗೂ ಕ್ಷಮೆ ಕೇಳಿದ ಮಾರ್ಕ್ ಜುಕರ್‌ಬರ್ಗ್

Share this… Facebook Whatsapp Telegram Pinterest Twitter Linkedinನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ವಿಡಿಯೋ ತಾತ್ಕಾಲಿಕವಾಗಿ ಡಿಲೀಟ್ ಆಗಿದ್ದ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ತೀವ್ರ ಆಕ್ಷೇಪದ ಬಳಿಕ, ಮೆಟಾ (ಫೇಸ್‌ಬುಕ್-ಇನ್‌ಸ್ಟಾಗ್ರಾಮ್) ಸಿಇಒ ಮಾರ್ಕ್ ಝುಕರ್‌ಬರ್ಗ್ ಇದೀಗ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಕಠಿಣ ಕ್ರಮದ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರ ಸೆಲ್ಫಿ ವಿಡಿಯೋ ಕೆಲಕಾಲ ಫೇಸ್‌ಬುಕ್‌ನಿಂದ ತೆಗೆದುಹಾಕಲಾಗಿತ್ತು. ಈ ಘಟನೆಗೆ ಕೇಂದ್ರ ಸರ್ಕಾರ ತೀವ್ರ…

Read More