ಯೂಟ್ಯೂಬರ್ ಪತ್ನಿ ಬಸ್ ಡ್ರೈವರ್ ಜೊತೆ ಓಡಿ ಹೋಗಿದ್ದೇಕೆ? ಕೊನೆಗೂ ಮೇಘಾ ನಾಯರ್ ಸ್ಪಷ್ಟನೆ
Share this… Facebook Whatsapp Telegram Pinterest Twitter Linkedinಕೇರಳದ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್ಆರ್ಡಿ ಅವರ ಪತ್ನಿ ಮೇಘಾ ನಾಯರ್ ರಾತ್ರೋರಾತ್ರಿ ಮನೆಯಿಂದ ಹೊರಟು ಖಾಸಗಿ ಬಸ್ ಚಾಲಕನ ಜೊತೆ ತೆರಳಿದ್ದ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಪ್ರಕರಣದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡಿದ್ದವು. ಇದೀಗ ಮೇಘಾ ನಾಯರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಸ್ ಡ್ರೈವರ್ ಜೊತೆ ತೆರಳಿದ್ದ ಮೇಘಾ ಮೇಘಾ…