ಡ್ರೈವಿಂಗ್‌ ಲೈಸೆನ್ಸ್ ಇಲ್ಲದೇ ಓಡಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್‌ಗಳು!

Share this… Facebook Whatsapp Telegram Pinterest Twitter Linkedinಕೆಲಸ ಮಾಡುವ ಮಹಿಳೆಯರು ಹಾಗೂ ಗೃಹಿಣಿಯರಿಗೆ ಸ್ಕೂಟರ್‌ಗಳು ದಿನನಿತ್ಯದ ಓಡಾಟಕ್ಕೆ ಸಾಕಷ್ಟು ಸಹಾಯ ಮಾಡುತ್ತವೆ. ಆದರೆ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು, ಆರ್‌ಟಿಒ ಕಚೇರಿಗೆ ಹೋಗುವುದು ಸೇರಿದಂತೆ ಹಲವು ಕಾರಣಗಳಿಂದ ಕೆಲವರು ಸ್ಕೂಟರ್ ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ ಲೈಸೆನ್ಸ್ ಅಗತ್ಯವಿಲ್ಲದ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳೂ ಭಾರತದಲ್ಲಿ ಲಭ್ಯವಿವೆ. ಕೇಂದ್ರದ ಮೋಟಾರು ವಾಹನ ನಿಯಮಗಳ ಪ್ರಕಾರ, 250 ವ್ಯಾಟ್‌ಗಿಂತ ಕಡಿಮೆ ಮೋಟಾರ್ ಪವರ್ ಮತ್ತು ಗಂಟೆಗೆ ಗರಿಷ್ಠ 25…

Read More