ನಾಲ್ಕು ಭಾಷೆಯ ಬಿಗ್ಬಾಸ್ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಯಾರು ಗೊತ್ತಾ?
Share this… Facebook Whatsapp Telegram Pinterest Twitter Linkedinಬಿಗ್ಬಾಸ್ ಶೋನಲ್ಲಿ ನಿರೂಪಕರು ವೀಕೆಂಡ್ನಲ್ಲಿ ಮಾತ್ರ ಕಾಣಿಸಿಕೊಂಡರೂ, ಅವರ ಸಂಭಾವನೆ ಮಾತ್ರ ಕೋಟಿಗಳಲ್ಲಿದೆ ಎಂಬುದು ಗೊತ್ತಾ? ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಬಿಗ್ಬಾಸ್ ನಿರೂಪಕರಿಗೆ ಸಿಗುವ ಸಂಭಾವನೆ ಬಗ್ಗೆ ಈಗ ಭಾರೀ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಬಿಗ್ಬಾಸ್ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಅದರಲ್ಲಿ ಕನ್ನಡದಲ್ಲಿ ಕಿಚ್ಚ ಸುದೀಪ್, ತೆಲುಗಿನಲ್ಲಿ ನಾಗಾರ್ಜುನ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಿಚ್ಚ ಸುದೀಪ್…