ದೀಪಾವಳಿಗೂ ಮುನ್ನ ಬರಲಿದೆ ಟ್ರಯಂಫ್ ಬೊನೆವಿಲ್ಲೆ 400; ಕ್ಲಾಸಿಕ್ 350ಗೆ ಹೊಸ ಸವಾಲು!
Share this… Facebook Whatsapp Telegram Pinterest Twitter Linkedinಬೈಕ್ ಪ್ರಿಯರಿಗೆ ದೀಪಾವಳಿಗೂ ಮುನ್ನ ಹೊಸ ಗುಡ್ನ್ಯೂಸ್ ಸಿಗುವ ಸಾಧ್ಯತೆ ಇದೆ. ಟ್ರಯಂಫ್ ಮೋಟಾರ್ಸೈಕಲ್ಸ್ ತನ್ನ ಹೊಸ ಬೊನೆವಿಲ್ಲೆ 400 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. 2026ರ ದೀಪಾವಳಿಗೂ ಮುನ್ನ ಈ ಬೈಕ್ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಟ್ರಯಂಫ್ನ 400 ಸಿಸಿ ಶ್ರೇಣಿಯ ಇತರ ಬೈಕ್ಗಳಂತೆ ಬೊನೆವಿಲ್ಲೆ 400 ಅನ್ನು ಪುಣೆಯಲ್ಲಿ ಬಜಾಜ್ ಆಟೋ ತಯಾರಿಸಲಿದೆ ಎನ್ನಲಾಗುತ್ತಿದೆ. ಇದರಿಂದ ಬೈಕ್ನ ಬೆಲೆಯನ್ನು…