ಮಲಗುವ ಮುನ್ನ ಈ ವಿಚಿತ್ರ ಕೆಲಸ ಮಾಡ್ತಾರೆ ಕರೀನಾ ಕಪೂರ್! ಸೈಫ್ ಅಲಿ ಖಾನ್ ರಿವೀಲ್ ಮಾಡಿದ ಸತ್ಯ
Share this… Facebook Whatsapp Telegram Pinterest Twitter Linkedinಬಾಲಿವುಡ್ನ ಸ್ಟಾರ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ತಮ್ಮ 14ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದಂಪತಿ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕರೀನಾ ಕಪೂರ್ಗೆ ತುಪ್ಪದ ಮೇಲಿರುವ ಪ್ರೀತಿ ಹಾಗೂ ಮಲಗುವ ಮುನ್ನ ಪಾದಗಳಿಗೆ ತುಪ್ಪ ಹಚ್ಚಿಕೊಳ್ಳುವ ಅಭ್ಯಾಸದ ಬಗ್ಗೆ ಸೈಫ್ ಅಲಿ ಖಾನ್ ತಮಾಷೆಯಾಗಿ ಮಾತನಾಡಿದ್ದು, ಕಾರ್ಯಕ್ರಮದಲ್ಲಿ ನಗೆ ಮೂಡಿಸಿದೆ….