ಕೋಟಿ ಕೊಟ್ಟರೂ ನಿಮ್ಮ ಪಕ್ಷಕ್ಕೆ ಬರಲ್ಲ; ಸ್ವಾಭಿಮಾನ ಬಿಟ್ಟು ಆಟ ಆಡಲ್ಲ ಎಂದ ಗಾನವಿ!

Share this… Facebook Whatsapp Telegram Pinterest Twitter Linkedin‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ರಾಜಕೀಯದ ಥೀಮ್‌ನಲ್ಲಿ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಸ್ಪರ್ಧಿಗಳು ಎರಡು ಬಣಗಳಾಗಿ ವಿಭಜನೆಯಾಗಿ ಆಟ ಆಡುತ್ತಿದ್ದಾರೆ. ಈ ನಡುವೆ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿ ಅವರ ನಡೆ-ನುಡಿ ಗಮನ ಸೆಳೆಯುತ್ತಿದೆ. ತಾಂಡವ್ ರಾಮ್ ಅವರ ಪಕ್ಷವನ್ನು ಸೇರಲು ಗಾನವಿ ಒಪ್ಪಿಕೊಂಡಿಲ್ಲ. ಈ ವೇಳೆ, “ಕೋಟಿ ಕೊಟ್ಟರೂ ನಿಮ್ಮ ಪಕ್ಷಕ್ಕೆ ಬರಲ್ಲ. ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ”…

Read More