Flying Tesla Car: ಕೊನೆಗೂ ನನಸಾಯ್ತು ಎಲಾನ್‌ ಮಸ್ಕ್‌ನ ಹಾರುವ ಕಾರಿನ ಕನಸು

Share this… Facebook Whatsapp Telegram Pinterest Twitter Linkedinಇಲ್ಲಿಯವರೆಗೆ ರಸ್ತೆಯಲ್ಲಿ ಓಡುವ ಕಾರುಗಳನ್ನು ನೋಡಿದ್ದೇವೆ. ಆದರೆ ಕಾರೊಂದು ಗಾಳಿಯಲ್ಲಿ ಹಾರಿದರೆ ಹೇಗಿರುತ್ತೆ? ಕೇಳಲು ಇದು ಸಿನಿಮಾದ ದೃಶ್ಯದಂತೆ ಅನಿಸಬಹುದು. ಆದರೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಈ ಆಲೋಚನೆ ತಂತ್ರಜ್ಞಾನ ಜಗತ್ತಿನಲ್ಲಿ ಕುತೂಹಲ ಮೂಡಿಸಿದೆ. ಟೆಸ್ಲಾ ರೋಡ್‌ಸ್ಟರ್‌ ಕಾರಿನಲ್ಲಿ ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿದ ರಾಕೆಟ್‌ ಮಾದರಿಯ ಥ್ರಸ್ಟರ್‌ಗಳನ್ನು ಬಳಸುವ ಪ್ರಸ್ತಾಪ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಹಾಗಾದರೆ ಈ ತಂತ್ರಜ್ಞಾನದಿಂದ ಕಾರು ನಿಜವಾಗಿಯೂ ಗಾಳಿಯಲ್ಲಿ ಹಾರಲು ಸಾಧ್ಯವೇ?…

Read More