Virat Kohli: ಕೊಹ್ಲಿ ಹೊಸ ಟ್ಯಾಟೂ.. ಅದರ ಅರ್ಥವೇನು ಗೊತ್ತಾ? ವೈರಲ್ ಆಗುತ್ತಿರುವ ವಿನ್ಯಾಸದ ಹಿಂದಿನ ಗುಟ್ಟೇನು?
Share this… Facebook Whatsapp Telegram Pinterest Twitter LinkedinVirat Kohli: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಅವರ ಬ್ಯಾಟಿಂಗ್ ಅಲ್ಲ, ಕೈ ಮೇಲಿನ ಹೊಸ ಟ್ಯಾಟೂ ಸಖತ್ ವೈರಲ್ ಆಗಿದೆ. ಕೊಹ್ಲಿ ಅವರ ಎಡಗೈಯಲ್ಲಿ ಕಾಣಿಸಿಕೊಂಡಿರುವ ಹೊಸ ಟ್ಯಾಟೂ ದುಂಡಗಿನ ಆಕಾರದಲ್ಲಿದ್ದು, ಮಧ್ಯಭಾಗದಿಂದ ಅಲೆಗಳಂತೆ ವಿನ್ಯಾಸ ಹರಡಿಕೊಂಡಿದೆ. ಈ ಹೊಸ ಲುಕ್ ನೋಡಿದ ಅಭಿಮಾನಿಗಳು, ಇದರ ಹಿಂದೆ ಏನಾದರೂ ವಿಶೇಷ ಅರ್ಥ ಇದೆಯಾ ಎಂದು…