ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ RBIನಿಂದ ಗುಡ್ನ್ಯೂಸ್! ಪ್ರತಿ ಗ್ರಾಂಗೆ ಸಿಗುತ್ತೆ 9 ಸಾವಿರ ರೂ. ಲಾಭ
Share this… Facebook Whatsapp Telegram Pinterest Twitter LinkedinGold: ಸಾರ್ವಭೌಮ ಚಿನ್ನದ ಬಾಂಡ್ಗಳಲ್ಲಿ (SGB) ಹೂಡಿಕೆ ಮಾಡಿದವರಿಗೆ ಆರ್ಬಿಐನಿಂದ ಸಿಹಿ ಸುದ್ದಿ ಸಿಕ್ಕಿದೆ. ಮುಕ್ತಾಯ ಅವಧಿಗೂ ಮುನ್ನವೇ ಬಾಂಡ್ಗಳನ್ನು ಹಿಂಪಡೆಯಲು ಬಯಸುವ ಹೂಡಿಕೆದಾರರಿಗೆ ಆಗಸ್ಟ್ 7ರಿಂದ ಆರಂಭಿಕ ಮರುಪಾವತಿ ಅವಕಾಶ ನೀಡಲಾಗಿದೆ. 2020-21ರ ಸರಣಿ-XI ಸಾರ್ವಭೌಮ ಚಿನ್ನದ ಬಾಂಡ್ಗಳಲ್ಲಿ ಹೂಡಿಕೆ ಮಾಡಿದವರು ಈ ಸೌಲಭ್ಯ ಪಡೆಯಬಹುದು. ಈ ಬಾಂಡ್ಗಳ ಆರಂಭಿಕ ಮರುಪಾವತಿ ಬೆಲೆಯನ್ನು ಪ್ರತಿ ಗ್ರಾಂಗೆ ₹14,564 ಎಂದು ಆರ್ಬಿಐ ನಿಗದಿಪಡಿಸಿದೆ. ಈ ಬಾಂಡ್ಗಳನ್ನು ಆನ್ಲೈನ್ನಲ್ಲಿ…