98 ಕೆಜಿಯಿಂದ 40 ಕೆಜಿ ತೂಕ ಇಳಿಸಿಕೊಂಡ ಖುಷ್ಬೂ; ಡಯಟ್ ಬಗ್ಗೆ ನಟಿ ಹೇಳಿದ್ದೇನು?
Share this… Facebook Whatsapp Telegram Pinterest Twitter Linkedinನಟಿ ಖುಷ್ಬೂ ಬಗ್ಗೆ ವಿಶೇಷ ಪರಿಚಯ ಬೇಕಾಗಿಲ್ಲ. ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು, ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಸಿನಿಮಾ ಕೆರಿಯರ್ ಭರ್ಜರಿಯಾಗಿ ಸಾಗುತ್ತಿದ್ದ ಸಮಯದಲ್ಲೇ ಖುಷ್ಬೂ ಮದುವೆಯಾದರು. ಬಳಿಕ ಇಬ್ಬರು ಮಕ್ಕಳ ತಾಯಿಯಾದರು. ಕುಟುಂಬ, ಸಿನಿಮಾ ಮತ್ತು ರಾಜಕೀಯದಲ್ಲಿ ಬ್ಯುಸಿಯಾಗಿದ್ದ ಕಾರಣ ಫಿಟ್ನೆಸ್ಗೆ ಹೆಚ್ಚು ಸಮಯ ಕೊಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ಒಂದು ಹಂತದಲ್ಲಿ…