ಅಂಧಭಕ್ತೆ ಎಂದು ಕರೆಸಿಕೊಳ್ಳಲು ಹೆಮ್ಮೆ ಎಂದ ಸೂರ್ಯವಂಶಿ ನಟಿ ಇಶಾ; ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

Share this… Facebook Whatsapp Telegram Pinterest Twitter Linkedinಮುಂಬೈ: ‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣುವರ್ಧನ್‌ ಜೊತೆ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ನಟಿ ಇಶಾ ಕೊಪ್ಪಿಕರ್‌ ಇದೀಗ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ಇಶಾ, ದೇಶವನ್ನು ಪ್ರೀತಿಸುವುದು ಮತ್ತು ದೇಶ ಅಭಿವೃದ್ಧಿಯಾಗುವುದನ್ನು ನೋಡಿ ಹೆಮ್ಮೆಪಡುವುದೇ ಭಕ್ತಿ ಎಂದಾದರೆ, ತಾನು ದೇಶದ…

Read More