ಐಫೋನ್‌ ನಲ್ಲಿ ಏಕಕಾಲಕ್ಕೆ 3 ವಾಟ್ಸಪ್‌ ಐಡಿ ಬಳಸಬಹುದಾ? ಇಲ್ಲಿದೆ ಸೀಕ್ರೆಟ್‌ ಟ್ರಿಕ್‌

Share this… Facebook Whatsapp Telegram Pinterest Twitter Linkedinಐಫೋನ್‌ನಲ್ಲಿ ಒಂದಕ್ಕಿಂತ ಹೆಚ್ಚು ವಾಟ್ಸಾಪ್ ಖಾತೆ ಬಳಸುವವರಿಗೆ ಇದೀಗ ಮತ್ತೊಂದು ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆ. ಒಂದೇ ಐಫೋನ್‌ನಲ್ಲಿ ಮೂರು ವಿಭಿನ್ನ ವಾಟ್ಸಾಪ್ ಖಾತೆಗಳನ್ನು ಬಳಸುವ ಸೌಲಭ್ಯವನ್ನು ವಾಟ್ಸಾಪ್ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ. ವೈಯಕ್ತಿಕ, ಕಚೇರಿ ಹಾಗೂ ವ್ಯವಹಾರಕ್ಕಾಗಿ ಬೇರೆ ಬೇರೆ ಮೊಬೈಲ್ ಸಂಖ್ಯೆಗಳನ್ನು ಬಳಸುವವರಿಗೆ ಈ ವೈಶಿಷ್ಟ್ಯ ಸಾಕಷ್ಟು ಉಪಯುಕ್ತವಾಗಲಿದೆ. ಇದರಿಂದ ಮೂರು ವಾಟ್ಸಾಪ್ ಖಾತೆಗಳನ್ನು ಬಳಸಲು ಬೇರೆ ಬೇರೆ ಫೋನ್‌ಗಳನ್ನು ಇಟ್ಟುಕೊಳ್ಳುವ ಅಗತ್ಯ…

Read More